ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಅಲ್ಲಿಂದ   ತುಮಕೂರಿಗೆ ಭೇಟಿ ನೀಡಿದ್ದಾರೆ. ಶ್ರೀಗಳ ಗದ್ದುಗೆಯ ದರ್ಶನ ಮಾಡಿ ಆಶಿರ್ವಾದ ಪಡೆದಿದ್ದಾರೆ. ಈ ಮೂಲಕ ತಮ್ಮ ಹೊಸ ವರ್ಷದ ಕೆಲಸ ಕಾರ್ಯಗಳನ್ನು ಶ್ರೀಗಳ ಆಶಿರ್ವಾದದಿಂದ ಪ್ರಾರಂಭಿಸಿದ್ದಾರೆ.

ಮಠಕ್ಕೆ ಆಗಮಿಸಿದ್ದ ನರೇಂದ್ರ ಮೋದಿವರು ಹಣೆಗೆ ವಿಭೂತಿ ಧರಿಸಿ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿಕೊಂಡಿದ್ದಾರೆ. ನಿಜಕ್ಕೂ ಇದು ಜನರ ಗಮನ ಸೆಳೆದಿದೆ ಹಾಗೂ ರೈತರ ಪರ ಯೋಜನೆಗಳನ್ನು ಜನರಿಗೆ ತಿಳಿಸುತ್ತಾರೆ ಭಾಷಣ ಮಾಡಿದರು . ತುಮಕೂರಿನಲ್ಲಿ ಮೋದಿಯವರನ್ನು ನೋಡಲು ಜನಸಾಗರ ಹರಿದು ಬಂದಿತ್ತು .