ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?

ರಮೇಶ್ ಜಾರಕಿಹೊಳಿ ಅವರು ಇತ್ತಿಚಿಗೆ ಹಲವಾರು ಹೇಳಿಕೆಗಳನ್ನು ನೀಡಿಕೊಂಡು ಸುದ್ದಿಯಲ್ಲಿದ್ದಾರೆ ಹಾಗೆ ಈ ಹಿಂದೆ ಕೂಡ ಸಿದ್ದರಾಮಯ್ಯ ಅವರು ನನ್ನ ಗುರು ಎಂದು ಹೇಳಿ ಕಾಂಗ್ರೆಸ್ ನವರು ಚರ್ಚೆ ಮಾಡುವಂತೆ ಹೇಳಿಕೆ ನೀಡಿದ್ದರು ಏಕೆಂದರೆ ಅವರು ಇದೀಗ ಬಿಜೆಪಿಯಲ್ಲಿ ಇರುವುದರಿಂದ ಸಿದ್ದರಾಮಯ್ಯ ಅವರ ಬಗ್ಗೆ ಹೊಗಳುತ್ತಿರುವುದು ಆಶ್ಚರ್ಯ ಮೂಡಿಸಿದೆ,ಇದೆನೆಲ್ಲ ಹಮನಿಸಿದ  ಈಶ್ವರಪ್ಪಾವರು ಇದನ್ನು ಖಂಡಿಸಿದ್ದರು. ಆದರೆ ಇದೀಗ ಈ ಮಾತನ್ನು ಮತ್ತೆ ಹೇಳಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ನನ್ನ ಮಾರ್ಗದರ್ಶಕರು ಎಂದು ಹೇಳಿದ್ದಾರೆ. ಅವರು ಎಂದಿಗೂ ನನ್ನ ಗುರು. ಆದರೆ ಬಿಜೆಪಿಯೊಂದಿಗೆ ನಾನು ನಿಷ್ಠೆ ಹೊಂದಿದ್ದೇನೆಂದು ಹೇಳಿದ್ದಾರೆ.