ಎಲ್ಲೆಲ್ಲಿ ಏನೇನು.?

ಇದು ದೇಶ ದ್ರೋಹಿ ಆ್ಯಪಲ್ !  

ಪಂಜಾಬ್ ನಲ್ಲಿ ದೇಶ ದ್ರೋಹಿ ಆ್ಯಪಲ್ ಮಾರಾಟವಾಗುತ್ತಿದೆ ಎನ್ನಲಾಗಿದೆ. ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂದು ಬರೆದಿರುವ ಸೇಬು ಹಣ್ಣುಗಳು ಪಂಜಾಬ್ ನ ಫರೀದ್ ಕೋಟ್ ನಲ್ಲಿ ಮಾರಾಟವಾಗ್ತಿದೆ ಎಂಬ ಆರೋಪ ಇದೆ. ಇದಕ್ಕೆ ಸಾಕ್ಷಿ...

ಅ.15 ವರೆಗೆ ಶಬರಿಮಲೆ ಬಂದ್

ಧಾರ್ಮಿಕ ಕಾರಣ ಹಾಗೂ ಇತ್ತೀಚಿನ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರವರೆಗೆ ಶಬರಿಮಲೆ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ಇದರಿಂದ ಯಾರಿಗೂ ಅಯ್ಯಪ್ಪನ ದರ್ಶನದ ಭಾಗ್ಯ ಇಲ್ಲದಂತಾಗಿದೆ. ಸುಪ್ರೀಂಕೋರ್ಟ್ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದು,...

ಕಿಡ್ನಿ ದೊರೆಯುತ್ತೆ ಅಂತ ಬೋರ್ಡ್ ಹಾಕಿದ್ದಾನೆ ಮಂಡ್ಯದ ಯುವಕ

ಮಂಡ್ಯದಲ್ಲಿ ಯುವಕನೊಬ್ಬ ಕಿಡ್ನಿ ದೊರೆಯುತ್ತದೆ ಎಂದು ಬೋರ್ಡ್ ಹಾಕಿಕೊಂಡಿದ್ದಾನೆ‌ . ಮಂಡ್ಯ ನಗರದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ 26ವರ್ಷದ ವಿನೋದ್ ಕುಮಾರ್ ಎಂಬ ಯುವಕ ತನ್ನ ಅಂಗಡಿಯ ಮುಂದೆ ಹೀಗೆ ಬೋರ್ಡ್ ನೇತುಹಾಕಿದ್ದಾನೆ. ಮಂಡ್ಯದ ತಗ್ಗಹಳ್ಳಿ...

ರಾಜ್ಯದ ಈ ದೇವಸ್ಥಾನಕ್ಕೆ ಮಹಿಳೆಯರು ಬರುವಂತಿಲ್ಲ!

ಕೇರಳದ ಐತಿಹಾಸಿಕ ಪ್ರಸಿದ್ಧಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ವಿಧಿಸಿದ್ದ ತಡೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಆದರೆ, ನಮ್ಕ ಕರ್ನಾಟಕದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ! ಇಲ್ಲಿ ಮಹಿಳೆಯರಿಗೆ...

ಮಿಂಚಿನ ವೇಗಕ್ಕೆ ಧೋನಿ ಸವಾಲು…!

ಟೀಂ ಇಂಡಿಯಾದ ಮಾಜಿ ನಾಯಕ , ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ಮಿಂಚಿನ ವೇಗಕ್ಕೆ ಸವಾಲಾಕಿದ್ದಾರೆ...! ಹೀಗಂತ ಅಭಿಮಾನಿಗಳು ಧೋನಿಯನ್ನು ಕೊಂಡಾಡಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಧೋನಿ 2 ಸ್ಟಂಪ್ ಮಾಡುವ...

Popular

Subscribe

spot_imgspot_img