ತನ್ನ ಮೇಲೆ 16 ವರ್ಷದವಳಾಗಿದ್ದಾಗಲೇ ಲೈಂಗಿಕ ದೌರ್ಜನ್ಯ ನಡೆದಿತ್ತು ಅಂತ ಮಾಡೆಲ್ ಒಬ್ಬರು ಬರೋಬ್ಬರಿ 32 ವರ್ಷದ ಬಳಿಕ ಬಹಿರಂಗ ಪಡಿಸಿದ್ದಾರೆ!
ಅಮೆರಿಕಾದ ಮಾಡೆಲ್, ಲೇಖಕಿ 48 ವರ್ಷದ ಪದ್ಮಲಕ್ಷ್ಮೀ ತನ್ನ ಮೇಲೆ ಲೈಂಗಿಕ...
ಇದು ಪತ್ರಕರ್ತರಿಗೆ ಗುಡ್ ನ್ಯೂಸ್! ಆಯವ್ಯಯದಲ್ಲಿ ಘೋಷಿಸಿದ್ದ 'ಮಾಧ್ಯಮ ಸಂಜೀವಿನಿ' ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.
ಪತ್ರಕರ್ತರು ಕೆಲಸದ ವೇಳೆ ಅಪಘಾತಕ್ಕೆ ಈಡಾದಾಗ ಇಲ್ಲವೇ ಇನ್ನೇನಾದರು ಅವಘಡಗಳಾಗಿ ಅಕಾಲಿಕ ಮರಣವನ್ನಪ್ಪಿದರೆ ಈ ಯೋಜನೆಯಡಿ...
ಖಾಸಗಿತನಕ್ಕೆ ಧಕ್ಕೆ ಸೇರಿದಂತೆ ಹತ್ತಾರು ಆಕ್ಷೇಪಣೆಗಳಿಂದ ವಿವಾದಕ್ಕೆ ಗುರಿಯಾಗಿರುವ ಆಧಾರ್ ಯೋಜನೆ ಸಾಂವಿಧಾನಿಕ ಸಿಂಧುತ್ವ ಹೊಂದಿದೆಯೇ ಇಲ್ಲವೆ ಎಂಬುದನ್ನು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ...
ನ್ಯೂಸ್ ಆ್ಯಂಕರ್ ಒಬ್ಬರು ಇತಿಹಾಸ ನಿರ್ಮಿಸಿದ್ದಾರೆ.ಯುವರಾಜ ಮೊಹಮ್ಮದ್ ಮುಂದಾಳತ್ವದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ಸೌದಿ ಅರೇಬಿಯಾದ ಆ್ಯಂಕರ್ ಇತಿಹಾಸ ಸೃಷ್ಠಿಸಿದವರು!
ಸರ್ಕಾರಿ ಸ್ವಾಮ್ಯದ ಚಾನಲ್ 1 ಸುದ್ದಿವಾಹಿನಿಯ ವೇಮ್ ಅಲ್ ಡಕೀಲ್ ಎಂಬ ಮಹಿಳಾ ನ್ಯೂಸ್...
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಕಿರಿಯರ ಗುರು ರಾಹುಲ್ ದ್ರಾವಿಡ್ ಹೇಳಿದ್ದು ನಿಜವಾಗಿದೆ! ಅಷ್ಟಕ್ಕೂ ದ್ರಾವಿಡ್ ಹೇಳಿದ್ದೇನು? ನಿಜವಾಗಿದ್ದೇನು?
ಯಸ್, ಅಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಪಾಕಿಸ್ತಾನಕ್ಕಿಂತಲೂ ಅಫ್ಘಾನಿಸ್ತಾನ ಡೇಂಜರ್ ಎಂಬ ಸಂದೇಶವನ್ನು ನೀಡಿದ್ರು....