ಎಲ್ಲೆಲ್ಲಿ ಏನೇನು.?

ಮತ್ತೆ ಟೀಂ ಇಂಡಿಯಾದ ನಾಯಕನಾದ ಧೋನಿ!

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತೆ ಟೀಂ ಇಂಡಿಯಾದ ನಾಯಕರಾಗಿದ್ದಾರೆ. ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಧೋನಿ ನಾಯಕಾರಿ ಕಣಕ್ಕಿಳಿದಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿರುವುದರಿಂದ ಧೋನಿ ನಾಯಕನ ಜವಬ್ದಾರಿ...

400 ವರ್ಷಗಳ ಹಿಂದೆ ಮುಳುಗಿದ್ದ ಹಡಗು ಪತ್ತೆ!

ಸುಮಾರು 400ವರ್ಷಗಳ ಹಿಂದೆ ಮುಳುಗಿದ್ದ ಹಡಗೊಂದು ಪೋರ್ಚುಗಲ್ ನ ಸಾಗರದಾಳದಲ್ಲಿ ಪತ್ತೆಯಾಗಿದೆ.   ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದ್ದು, ಭಾರತದಿಂದ ಮಸಾಲೆ ಪದಾರ್ಥಗಳನ್ನು ಹೊತ್ತು ಸಾಗಿಸುತ್ತಿರುವಾಗ ಇದು ಮುಳುಗಿತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ....

ಶಿಖರ್ ಬದಲು ರಾಹುಲ್?

ಏಷ್ಯಾಕಪ್ ನಲ್ಲಿ ಅಜೇಯ ಗೆಲುವಿನ ಓಟದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದು ಅಸ್ಗರ್ ಸ್ತಾನಿಕ್ಜಾಯ್ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಸೆಣೆಸಲಿದೆ. ಈಗಾಗಲೇ ಫೈನಲ್ ತಲುಪಿರುವ ಭಾರತಕ್ಕಿದು ಅಭ್ಯಾಸ ಪಂದ್ಯದಂತಷ್ಟೇ. ಹಾಂಕಾಂಗ್ , ಬಾಂಗ್ಲಾ...

ಐಟಿ ರಿಟರ್ನ್ಸ್ ಅವಧಿ ವಿಸ್ತರಣೆ

2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಹಾಗೂ ಲೆಕ್ಕಪರಿಶೋಧನೆ ವರದಿಗಳನ್ನು ಸಲ್ಲಿಸಲು ಸೆ.30ರವರೆಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ಈ ಗಡುವನ್ನು ಅಕ್ಟೋಬರ್‌ 15ರವರೆಗೂ ವಿಸ್ತರಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ ಲೆಕ್ಕಪರಿಶೋಧನೆಯಾಗದ ತೆರಿಗೆದಾರರ ರಿಟರ್ನ್‌...

ದೇಶದ 100ನೇ , ಸಿಕ್ಕಿಂನ ಮೊದಲ ಏರ್ ಪೋರ್ಟ್ ಆರಂಭ

ದೇಶದ 100ನೇ ಹಾಗೂ ಈಶಾನ್ಯ ಗುಡ್ಡಗಾಡು ರಾಜ್ಯ ಸಿಕ್ಕಿಂ ನ ಮೊದಲ ಏರ್ ಪೋರ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆಗೊಳಿಸಿ ಮಾತಾಡಿದ ಅವರು, ಹಿಂದಿನ ಸರ್ಕಾರ ಅಭಿವೃದ್ಧಿಯಲ್ಲಿ ಅ ಆಮೆಗತಿ...

Popular

Subscribe

spot_imgspot_img