ಎಲ್ಲೆಲ್ಲಿ ಏನೇನು.?

ಎಚ್ಚರ ಎಚ್ಚರ ಎಚ್ಚರ! ರಾಜ್ಯದಲ್ಲಿ ಮತ್ತೆ ಮಳೆಯ ರುದ್ರತಾಂಡವ!

ರಾಜ್ಯದ ನಾನಾ ಕಡೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಮಳೆ ಮುಂದುವರೆಯಲಿದ್ದು, ಮತ್ತೊಮ್ಮೆ ವರುಣನ ರುದ್ರತಾಂಡವಕ್ಕೆ ರಾಜ್ಯ ನಡುಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 29ವರೆಗೆ, ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 28 ರವರೆಗೆ...

ದ್ರಾವಿಡ್ ರೆಕಾರ್ಡ್ ಮುರಿದ ಧೋನಿ!

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ರೆಕಾರ್ಡ್ ಅನ್ನು ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮುರಿದಿದ್ದಾರೆ. ಪಾಕಿಸ್ತಾ ವಿರುದ್ಧ ನಿನ್ನೆ ನಡೆದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ಧೋನಿಗೆ...

ಸಚಿನ್-ಸೌರವ್ ದಾಖಲೆ ಮುರಿದ ಧವನ್-ಶರ್ಮಾ

ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ರೆಕಾರ್ಡ್ ಮುರಿದಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನ ಸೂಪರ್ 4...

ಪೆಟ್ರೋಲ್ ದರ ಕಮ್ಮಿ ಆಗಲ್ಲ! ಇದು ಗ್ರಾಹಕರ ಗ್ರಹಚಾರ!

ಪ್ರತಿಭಟನೆ, ಬಂದ್ ಏನೇ ಮಾಡಿದ್ರೂ ಪೆಟ್ರೋಲ್ ದರ ಕಡಿಮೆ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ತೈಲಬೆಲೆ ಏರಿಕೆಯಾಗಿದ್ದು, ಮುಂಬೈನಲ್ಲಿ ಪ್ರತಿಲೀಟರ್ ಪೆಟ್ರೋಲ್ ದರ 90 ರೂ ಸಮೀಕ್ಕೆ ಬಂದಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿಲೀಟರ್ ಪೆಟ್ರೋಲ್...

ಬೆಂಗಳೂರಲ್ಲಿ ಉದ್ಯೋಗ ಮೇಳ ; 200 ಕಂಪನಿಗಳಲ್ಲಿ ಉದ್ಯೋಗವಕಾಶ

ಸೆ. 29 ಹಾಗೂ ಸೆ. 30 ರಂದು ರಾಜ್ಯದ ಯುವಕರಿಗೆ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ತಿಳಿಸಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳ...

Popular

Subscribe

spot_imgspot_img