ರಷ್ಯಾದಲ್ಲಿ ಭಾರತೀಯ ಹಾಡಿಗೆ ಪಾಕಿಸ್ತಾನ್ ಸೈನಿಕರು ಹೆಜ್ಜೆ ಹಾಕಿದ್ದಾರೆ. ರಷ್ಯಾದ ಶಾಂಘೈ ಕಾರ್ಪೋರೇಷನ್ ಆರ್ಗನೈಸೇಶನ್ ಆಯೋಜಿಸಿರುವ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಸಮರಾಭ್ಯಾಸದಲ್ಲಿ ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಚೀನಾ...
ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಸಂಘಟನೆ ಫೋರಂ( ಯುಎಫ್ ಆರ್ ಬಿಒಇ) ಸೆ.4 ಮತ್ತು 5ರಂದು ಎರಡು ದಿನಗಳ ಸಾಮೂಹಿಕ ರಜೆಗೆ ಕರೆನೀಡಿದೆ.
ರೀಟೇನರ್ ಗಳಿಗೆ ಸಿಪಿಎಫ್...
ಚಂದನವನದಲ್ಲೀಗ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರಾದಮೇಲೆ ಒಬ್ಬರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇದೀಗ ನಟ ರಘುಭಟ್ ಅವರ ಮದುವೆ ಸಡಗರ.
ನಾಳೆ ಮಂಗಳೂರಿನಲ್ಲಿ ರಘುಭಟ್ ವಿವಾಹ ನಡೆಯಲಿದೆ. ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು, ಚಿತ್ರರಂಗದ ಆಪ್ತರು...
ರಾಘವೇಂದ್ರ ಸಾರ್ವಭೌಮರ 347ನೇ ಆರಾಧನಾ ಮಹೋತ್ಸವಕ್ಕೆ ಉತ್ತರ ಆರಾಧನೆ ಮೂಲಕ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಮಂತ್ರಾಲಯದಲ್ಲಿ ಭಕ್ತಿ ಲೋಕದ ವೈಭವ ಸೃಷ್ಠಿಯಾಗಿದೆ. ಮುಖ್ಯ ಬೀದಿ ಬೀದಿಗಳಲ್ಲಿ ಮಹಾ ರಥೋತ್ಸವ ಜರುಗಲಿದೆ.
ರಾಯರು ಇಂದು...
ಕೆಲವರು ಹಾಗೇ...? ಚೆಲ್ಲಾಟ , ಹುಡುಗಾಟವೇ ಜೀವನ ಅಂತ ಅಂದುಕೊಂಡಿರ್ತಾರೆ. ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಡ್ತಾರೆ.
ಹೀಗೆ ಹುಚ್ಚು ಸ್ಟಂಟ್ ಮಾಡಲು ಹೋದವನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಾ ಖಂಡ್ ನಲ್ಲಿ ನಡೆದಿದೆ.
ರಾಮ್...