ಎಲ್ಲೆಲ್ಲಿ ಏನೇನು.?

ಬಿಗ್ ಬಜಾರ್ ನಲ್ಲಿ ಕಳ್ಳತನ ಮಾಡಿದ ತುಳಸಿ ಪ್ರಸಾದ್…?

ತನ್ನನ್ನು ತಾನು ಸೂಪರ್ ಸಿಂಗರ್ ಎಂದು ಕೊಂಡಿರುವ ವಿಚಿತ್ರ ಹಾಡುಗಾರ ತುಳಸಿ ಪ್ರಸಾದ್ ವಿರುದ್ಧ ಕಳ್ಳತನದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಿಗ್ ಬಜಾರ್ ಒಂದರಲ್ಲಿ ಈತ ಕದ್ದಿದ್ದಾನೆ ಎನ್ನಲಾಗಿದ್ದು ಯಾವುದೇ ಆಧಾರವಿಲ್ಲ. ತುಳಸಿ ಪ್ರಸಾದ್ ಬಜಾರ್...

ಮೋಮೋ ಗೇಮ್ ಬಗ್ಗೆ ಪೊಲೀಸರಿಂದ ಜಾಗೃತಿ

ಆತಂಕ ಸೃಷ್ಟಿಸಿರುವ ಡೆಡ್ಲಿ ಗೇಮ್ ಮೋಮೋ ಬಗ್ಗೆ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಕ್ಕಳು,‌ಯುವ ಪೀಳಿಗೆ ಬ್ಲ್ಯೂ ವೇಲ್ ಹಾಗೂ ಮೋಮೋ ಗೇಮ್ ನಂತಹ ಮಾರಣಾಂತಿಕ ಆಟಗಳ ಹಿಂದೆ...

ಅಪಘಾತದಲ್ಲಿ ಮೂವರ ದುರ್ಮರಣ

ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಘಟಿಸಿದೆ. ಸಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕಳ್ಳಂಬೆಳ್ಳ ಬಳಿ...

ವಾರದೊಳಗೆ ಶಿರಾಡಿಘಾಟ್ ಕಾಮಗಾರಿ ಪೂರ್ಣಗೊಳಿಸಿ -ಗಡ್ಕರಿ

ಭಾರಿ ಮಳೆ, ಗುಡ್ಡ ಕುಸಿತದ ಪರಿಣಾಮ ಪುತ್ತೂರು ತಾಲೂಕಿನ‌ ಶಿರಾಡಿಘಾಟ್ ಬಂದ್ ಆಗಿದ್ದು, ಪೂರಕ ಕಾಮಗಾರಿಯನ್ನು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ...

ಬಿಗ್ ಬಾಸ್ ಸೀಸನ್ 6 ಪ್ರೋಮೋ ಶೂಟ್; ಕಿಚ್ಚನ ಗೆಟಪ್ ಹೇಗಿದೆ ಗೊತ್ತಾ?

ಬಿಗ್ ಬಾಸ್ ಸೀಸನ್ 6 ರ ಕುತೂಹಲ ಗರಿಗೆದರುತ್ತಿರುವ ಸಮಯವಿದು. ಈಗ ಇದಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪ್ರೋಮೋ ಶೂಟ್ ಸಹ ಆಗಿದೆ. ಕಳೆದ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದ್ದರಿಂದ...

Popular

Subscribe

spot_imgspot_img