ಎಲ್ಲೆಲ್ಲಿ ಏನೇನು.?

ಅತ್ಯಾಚಾರಿಗಳಿಗೆ‌ ಉಳಿಗಾಲವಿಲ್ಲ: ಮೌನ ಮುರಿದ ಮೋದಿ

ಉತ್ತರ ಪ್ರದೇಶ‌ ಹಾಗೂ ಜಮ್ಮು‌‌ಕಾಶ್ಮೀರದ ಕಥುವಾ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದ್ದಾರೆ. ಅತ್ಯಾಚಾರಿಗಳಿಗೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ. ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ...

ಗೆಲುವಿನ ಖಾತೆ ತೆರೆದ ಆರ್ ಸಿ ಬಿ….

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಐಪಿಎಲ್ ಸೀಸನ್ 5 ರಲ್ಲಿ ಗೆಲುವಿನ ಖಾತೆ ತೆರೆದಿದೆ. ತಮ್ಮ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋಲನುಭಿಸಿ...

ಪ್ರೇಯಸಿ ಮಾತಾಡದ್ದಕ್ಕೆ ರೇಪ್ ಮಾಡಿ,ಅಶ್ಲೀಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪ್ರಿಯಕರ…!

ಪ್ರೇಯಸಿ ಮಾತಾನಾಡುತ್ತಿಲ್ಲ ಎಂದು ಪ್ರಿಯಕರ ಆಕೆಗೆ ಮದ್ಯ ಕುಡಿಸಿ, ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ‌ ಫೋಟೋಗಳನ್ನು ತೆಗೆದು‌ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಘಟನೆ ಒಡಿಶಾದ ರೈಮಾಲಾದಲ್ಲಿ ನಡೆದಿದೆ. ರಶಿಕೇಶ್ ಆರೋಪಿ. ಡ್ರೈವರ್ ಆಗಿ‌...

ಪ್ರೀತಿಸಿ ತಲೆಮರೆಸಿಕೊಂಡಿದ್ದ ಪ್ರೇಮಿ ಪೇದೆಗೆ ಪೊಲೀಸರು ಏನ್ ಮಾಡಿದ್ರು ಗೊತ್ತಾ?

ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗದೆ ತಲೆಮರೆಸಿಕೊಂಡಿದ್ದ ಪೇದೆಯನ್ನು ಪೊಲೀಸರೇ ಹುಡುಕಿ‌ ಮದುವೆ ಮಾಡಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಹರಪ್ಪನಹಳ್ಳಿಯ ನಿವಾಸಿಗಳಾದ ಮಂಜುನಾಥ್ ಮತ್ತು ಮಂಜುಳ ಪರಸ್ಪರ ಪ್ರೀತಿಸ್ತಿದ್ರು. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ...

ಬಲೂನ್ ಗ್ಯಾಸ್ ಸ್ಪೋಟ; ಛಿದ್ರವಾಯ್ತು ಯುವಕನ ಕಾಲು…!

ಮದುವೆ ಮನೆಯಲ್ಲಿ ಡೆಕೋರೇಶನ್ ಮಾಡುವಾಗ ಬಲೂನ್ ಗ್ಯಾಸ್ ಸಿಡಿದು ಯುವಕನ ಕಾಲು ಛಿದ್ರಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ಚರ್ಚ್ ನಲ್ಲಿ ನಡೆದಿದೆ. ಇಕ್ಬಾಲ್ ಕಾಲು ಕಳೆದುಕೊಂಡ ಯುವಕ. ಮದುವೆಗಾಗಿ ಬಲೂನ್...

Popular

Subscribe

spot_imgspot_img