ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ಗಂಗಾ ಸನ್ನಿಧಿ ವಾರಣಾಸಿಯಿಂದ ಕಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಹನ್ನೆರಡು ಗಂಟೆ ಸುಮಾರಿಗೆ ತಮ್ಮ ನಾಮಪತ್ರವನ್ನು ಡಿಸಿ ಕಚೇರಿಯಲ್ಲಿ ಸಲ್ಲಿಸಿದ್ದಾರೆ.
ಮೋದಿ ಸಲ್ಲಿಸಿದ ನಾಮಪತ್ರದಲ್ಲಿ...
ನರೇಂದ್ರ ಮೋದಿ ಅವರು ಇಂದು ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ್ದು, ತಮ್ಮ ಶಿಕ್ಷಣ, ಆಸ್ತಿಯ ಜೊತೆಗೆ ಕುಟುಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ, ಮೋದಿ ಅವರ ನಾಮಪತ್ರದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವುದು ಅವರ ಪತ್ನಿ...
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನನ್ನದೊಂದು ಇಚ್ಛೆ ಇದೆ ಅದನ್ನು ಈಡೇರಿಸುತ್ತೀರಾ ಎಂದು ಕೇಳಿಕೊಂಡರು.
ಈ ಬಾರಿ ಪುರುಷರಿಗಿಂತ ಶೇ.5 ರಷ್ಟು ಹೆಚ್ಚಿನ ಮಹಿಳೆಯರು ಮತದಾನ ಮಾಡಬೇಕು...
ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಆಧುನಿಕ ಇಂದಿರಾಗಾಂಧಿ ಎಂದೇ ಬಿಂಬಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ.
ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಕಾಂಗ್ರೆಸ್ ತೀವ್ರ...
ಚುನಾವಣೆ ಮುಗಿದ ನಂತ್ರ ಮಂಡ್ಯ ಬಿಟ್ಟು ಸಿಂಗಪೂರ್ ಗೆ ತೆರಳುತ್ತಾರೆ ಎಂಬ ಗಾಸಿಬ್ ಗೆ ಉತ್ತರಿಸಿದ್ದ ಅಭಿ, ಮತದಾನದ ನಂತ್ರ, ಮಂಡ್ಯದಲ್ಲೇ ಇರುತ್ತೇನೆ. ಮಂಡ್ಯದ ಮಹಾವೀರ ಸರ್ಕಲ್ ನಲ್ಲಿ ಟೀ ಕುಡಿದು ತೋರಿಸ್ತೀನಿ...