The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್
No Result
View All Result
The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್

ಥಿಯೇಟರ್‌ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ ಸ್ಪಷ್ಟನೆ ನೀಡಿದ ಸಿಎಂ‌‌ ಬೊಮ್ಮಾಯಿ

Tniteditor by Tniteditor
March 23, 2022
in ಸಿನಿಮಾ ಗಾಸಿಪ್
0
ಥಿಯೇಟರ್‌ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ  ಸ್ಪಷ್ಟನೆ ನೀಡಿದ ಸಿಎಂ‌‌ ಬೊಮ್ಮಾಯಿ
0
SHARES
0
VIEWS
Share on FacebookShare on Twitter

ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾಗಾಗಿ ಜೇಮ್ಸ್ ಎತ್ತಂಗಡಿಗೆ ಕುತಂತ್ರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತಾಡಿದ್ದೀನಿ. ಶಿವರಾ‌ಜ್ ಕುಮಾರ್ ಜೊತೆಯೂ ಮಾತಾಡಿದ್ದೀನಿ, ನನ್ನ ಗಮನಕ್ಕೆ ತನ್ನಿ ಎಂದಿದ್ದೇನೆ. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಕೂಡಲೇ ಸರಿಪಡಿಸಿ ಅಂತಾ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ.ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ, ನೀವೇ ಇದನ್ನ ಸರಿಪಡಿಸಬೇಕು ಹೇಳಿದ್ದೇನೆ. ಬಿಜೆಪಿ ಶಾಸಕರು ಎತ್ತಂಗಡಿ ಮಾಡಿಸ್ತಿದ್ದಾರೆ ಅನ್ನೋದೆಲ್ಲ ಸುಳ್ಳು ಅಂತ ಸಿಎಂ ಸ್ಪಷ್ಟನೆ‌ ನೀಡಿದ್ದಾರೆ.

Related posts

ಪವಿತ್ರಾ ಲೋಕೇಶ್ ಯಾರು ನನ್ನ ಪ್ರಶ್ನೆ ಮಾಡೋಕೆ?

ಪವಿತ್ರಾ ಲೋಕೇಶ್ ಯಾರು ನನ್ನ ಪ್ರಶ್ನೆ ಮಾಡೋಕೆ?

July 1, 2022
ಕೆಮಿಸ್ಟ್ರೀ ಆಫ್ ಕರಿಯಪ್ಪ’ ನಿರ್ದೇಶಕನ ಸಿನಿಮಾದಲ್ಲಿ ಕೆಜಿಎಫ್ ತಾತ

ಕೆಮಿಸ್ಟ್ರೀ ಆಫ್ ಕರಿಯಪ್ಪ’ ನಿರ್ದೇಶಕನ ಸಿನಿಮಾದಲ್ಲಿ ಕೆಜಿಎಫ್ ತಾತ

June 27, 2022

ಈಗಾಗಲೇ ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡಬೇಡಿ ಎಂದು ಅಭಿಮಾನಿಗಳು ಧರಣಿ ಮಾಡುತ್ತಿದ್ದಾರೆ. ಅಲ್ಲದೆ ಥಿಯೇಟರ್ ಗೆ ಮುತ್ತಿಗೆ ಹಾಕಲು ಸಜ್ಜಾಗುತ್ತಿದ್ದಾರೆ. ಮಲ್ಟಿಫ್ಸೆಕ್ಸ್ ಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆದರೆ ನಾವು ಥಿಯೇಟರ್ ಒಳಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕೆಲವು ಕನ್ನಡ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.

Previous Post

ಅಭಿಮಾನಿಗಳಿಗೆ ಸಖತ್ ಆಫರ್ ನೀಡಿದ ಕೆಜಿಎಫ್ 2 ಚಿತ್ರತಂಡ

Next Post

ಬಾಳೆಹಣ್ಣು, ಸಪೋಟ, ಸೇಬು ಹಾಕಿ ಮಾಡಿರುವ ಚಹಾವನ್ನು ನೋಡಿದ್ದೀರಾ?

Next Post
ಬಾಳೆಹಣ್ಣು, ಸಪೋಟ, ಸೇಬು ಹಾಕಿ ಮಾಡಿರುವ ಚಹಾವನ್ನು ನೋಡಿದ್ದೀರಾ?

ಬಾಳೆಹಣ್ಣು, ಸಪೋಟ, ಸೇಬು ಹಾಕಿ ಮಾಡಿರುವ ಚಹಾವನ್ನು ನೋಡಿದ್ದೀರಾ?

Leave a Reply Cancel reply

Your email address will not be published. Required fields are marked *

  • Home
  • Our Portfolio

© 2022 JNews - Premium WordPress news & magazine theme by Jegtheme.

No Result
View All Result
  •  Privacy Policy
  • All posts
  • Authors list
  • Coming soon
  • Contact
  • Home 1
  • Home 10
  • Home 11
  • Home 12
  • Home 2
  • Home 3
  • Home 4
  • Home 5
  • Home 6
  • Home 7
  • Home 8
  • Home 9
  • HomeF
  • Homepage – Big Slide
  • Homepage – Big Slide
  • Homepage – Blog
  • Homepage – Fashion
  • Homepage – Full Post Featured
  • Homepage – Infinite Scroll
  • Homepage – Loop
  • Homepage – Magazine
  • Homepage – Newsmag
  • Homepage – Newspaper
  • Homepage – Sport
  • Homepage – Tech
  • Homepage – Video
  • News
  • Page builder blocks – Content section
  • Page builder blocks – Full width section
  • Sample Page
  • Shortcodes
  • Single contest photo
  • terms of service
  • ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!
  • ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?
  • ಕವರ್ ಪೇಜ್
  • ನಾನು ರಾಜೀನಾಮೆ ನೀಡಲು ಸಿಧ್ದ !? ರಮೇಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ ?
  • ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!
  • ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?
  • ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
  • ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?
  • ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

© 2022 JNews - Premium WordPress news & magazine theme by Jegtheme.

Go to mobile version