ಸ್ವಾಮೀಜಿಗಳ ಕಾಮಪುರಾಣ ಇತ್ತೀಚೆಗೆ ಲೀಕ್ ಆಗುತ್ತಿರುವ ಪ್ರಸಂಗಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಬ್ಬ ಕಳ್ಳ ಸ್ವಾಮೀಜಿಯ ಆಟಗಳು ಬಹಿರಂಗವಾಗಿದ್ದು ಮಹಿಳೆಯ ಜೊತೆ ಅಸಭ್ಯವಾಗಿ ಚಾಟಿಂಗ್ ನಡೆಸಿರುವ ಫೋಟೋಗಳು ಲೀಕ್ ಆಗಿವೆ. ಸುರಪುರ ತಾಲೂಕಿನ ಹುಣಸಿಹೊಳೆ ಗ್ರಾಮದ ಪ್ರಸಿದ್ಧ ಕಣ್ವಮಠದ ಪೀಠಾಧಿಪತಿ ಶ್ರೀ 1008 ವಿದ್ಯಾವಾರಿದಿ ತೀರ್ಥ ಸ್ವಾಮೀಜಿಯ ಕಾಮದಾಟ ಇದೀಗ ಬಹಿರಂಗವಾಗಿದೆ.
ಮೈಸೂರು ಕುಲದ ನಂದಿನಿ ಎಂಬ ಮಹಿಳೆಯ ಜೊತೆ ಈ ಸ್ವಾಮೀಜಿ ಮಾಡಿರುವ ಅಸಭ್ಯ ವಾಟ್ಸಾಪ್ ಚಾಟ್ ನ ಫೋಟೋಗಳು ಇದೀಗ ಮೂರನೇ ವ್ಯಕ್ತಿಯಿಂದ ಲೀಕ್ ಆಗಿದ್ದು ಸಖತ್ ವೈರಲ್ ಆಗಿವೆ. ಈತನಿಗೆ ಇಬ್ಬರು ಪತ್ನಿಯರು ಮತ್ತು ಮಕ್ಕಳಿದ್ದರೂ ಸಹ ರ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ. ಕೇವಲ ವಾಟ್ಸ್ಆಪ್ ಚಾಟ್ ಮಾತ್ರವಲ್ಲದೆ , ಕೆಲ ಕಾಲ್ ರೆಕಾರ್ಡ್ ಮತ್ತು ವಿಡಿಯೋಗಳು ಸಹ ಲೀಕ್ ಆಗಿವೆ ಎನ್ನಲಾಗುತ್ತಿದೆ.