ಇಲ್ಲಿದೆ ಕಾರುಗಳ ಸ್ಮಶಾನ ‌..!

Date:

ಕಾರುಗಳಿಗಾಗಿಯೇ ಇದೆ ಇಲ್ಲೊಂದು ಸ್ಮಶಾನ ..

ಕೆಲವೊಂದು ಸ್ಟೋರಿಗಳನ್ನು ಓದಿದ್ರೆ ಹೀಗೂ ಉಂಟಾ ಎಂದೆನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ ಬೆಲ್ಜಿಯಂನ ಕಾರುಗಳ ಸ್ಮಶಾನ. ಅರೇ ಮನುಷ್ಯನ ಸ್ಮಶಾನ ಕೇಳಿದ್ವಿ, ಇದೇನ್ರೀ ಕಾರುಗಳ ಸ್ಮಶಾನ ಅಂತ ಉದ್ಘಾರ ಎತ್ತಬೇಡಿ. ನಿಜಕ್ಕೂ ಕಾರುಗಳ ಸ್ಮಶಾನ ಬೆಲ್ಜಿಯಂನಲ್ಲಿದೆ.
2ನೇ ಮಹಾಯುದ್ಧದ ವೇಳೆ ಬೆಲ್ಜಿಯಂನಲ್ಲಿ ನೆಲೆ ನಿಂತಿದ್ದ ಅಮೆರಿಕಾ ಸೈನಿಕರು ಸುಮಾರು 500 ಕಾರುಗಳನ್ನು ತಂದು, ಒಂದೇ ಪ್ರದೇಶದಲ್ಲಿ ನಿಲ್ಲಿಸಿದ್ದರು. ಆದರೆ ಯುದ್ಧದ ಬಳಿಕ ಅವುಗಳನ್ನು ಕೊಂಡೊಯ್ಯುವುದು ಕಷ್ಟವೆನಿಸಿದಾಗ, ನಿಧಾನಕ್ಕೆ ತೆಗೆದುಕೊಂಡು ಹೋದರಾಯ್ತು ಎಂಬ ಉದಾಸಿನದೊಂದಿಗೆ ಅಮೆರಿಕಾಕ್ಕೆ ತೆರಳಿದರು. ಆದರೆ ಹತ್ತಾರು ವರ್ಷಗಳೇ ಕಳೆದರು ಅಮೆರಿಕನ್ ಯೋಧರು ಇತ್ತ ಕಡೆ ಮುಖ ಕೂಡಾ ಹಾಕಿ ಮಲಗಲಿಲ್ಲ. ಬೆಲ್ಜಿಯಂನ ಜನರಿಗೂ ಈ ವಿಷಯ ತಿಳಿಯಲಿಲ್ಲ. ಈ ಕಾರುಗಳು ನಿಂತಲ್ಲೇ ನಿಂತಿರುವುದರಿಂದ ಹುಲ್ಲು, ಗಿಡ, ಪೊದೆಗಳು ಬೆಳೆದು ನಿಂತಿವೆ.
ಈ ಪ್ರದೇಶ ಈಗ ಪ್ರವಾಸಿಗರ ಪಾಲಿನ ಹಾಟ್ ಫೇವರಿಟ್ ತಾಣ ಎನಿಸಿದ್ದು, ವಿಂಟೇಜ್ ಕಾರುಗಳ ಪ್ರಿಯರು ಇಲ್ಲಿಗೆ ಬಂದು ಕಾರುಗಳ ವಿನ್ಯಾಸವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಕಾರುಗಳ ಪಾರ್ಟ್ಸ್ ಗಳನ್ನು ಕದ್ದೊಯ್ದಿದ್ದು, ಕಾರುಗಳು ದಟ್ಟ ಕಾನನದ ಮಧ್ಯೆ ಅಳಲು ತೋಡಿಕೊಳ್ಳುತ್ತಿವೆ.

Photo courtesy :  Rosanne de Lange Photography

car-graveyard-chatillon-belgium-2

car-graveyard-chatillon-belgium-3

car-graveyard-chatillon-belgium-4

car-graveyard-chatillon-belgium-5

car-graveyard-chatillon-belgium-6

 

ಕಿರಣ್ ಬೇಡಿ ‘ಕ್ರೇನ್ ಬೇಡಿ’ ಆಗಿದ್ದೇಗೆ?

ಅವರು 24 HIV ಮಕ್ಕಳ ತಂದೆ

ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!

ಇದು‌ ಮೊದಲ ಬಾರಿ ತಾಯಿ ಆದವರಿಗಾಗಿ

ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!

HIV ಗೆ ಅಂಜದ ಕುಗ್ಗದ ನಾರಿಯ ಸಾರ್ಥಕ ಬದುಕಿನ ಸ್ಟೋರಿ ..!

ಇದೊಂದು ಸ್ಫೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!

ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?

ಇಂಗ್ಲಿಷ್​ ಬರದವರು ಇಂಗ್ಲೆಂಡ್​​ನಲ್ಲಿ ಸಿಇಒ ಆಗಿದ್ದು ಹೇಗೆ?

ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್​..!

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!

ರಾಖಿಯಲ್ಲಿ ಮುರಿದ ಪ್ರೇಮದ ಚಿಗುರು

ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!

ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?

ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ‌ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?

ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.

ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!

ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್

‘ಕರ್ಮ’ ಯೋಗಿಗಳ ಪಾಲಿನ ‘ಜೀವ’ದಾತ!

ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!

ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!

ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

Share post:

Subscribe

spot_imgspot_img

Popular

More like this
Related

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...