ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!
ಗಂಡು ಹೆಣ್ಣಾಗುವುದು, ಹೆಣ್ಣು ಗಂಡಾಗುವುದನ್ನು ಅತೀ ವಿರಳವೆಂಬಂತೆ ಕೇಳಿದ್ದೇವೆ. ಕೆಲವೊಮ್ಮೆ ನೋಡಿದ್ದೇವೆಯೂ ಕೂಡಾ. ಅಂಥವರನ್ನು ನಮ್ಮ ಸಮಾಜ ವಿಭಿನ್ನವಾಗಿ ನೋಡುತ್ತಾ ಬಂದಿದೆ. ಆದರೆ ಒಂದು ಊರಿನ ಹುಡುಗಿಯರೆಲ್ಲರೂ 12 ವರ್ಷವಾಗುತ್ತಲೇ ಗಂಡಾಗಿ ಪರಿವರ್ತನೆಯಾಗುವ ಪ್ರಸಂಗವನ್ನು ಎಲ್ಲಾದರೂ ನೋಡಿದ್ದೀರಾ..? ಕಂಡಿದ್ದೀರಾ..? ಹ್ಹೂ ಹ್ಹೂ ನೋಡಿರಲು ಸಾಧ್ಯವೇ ಇಲ್ಲ. ಆದರೆ ಆಫ್ರಿಕಾ ಖಂಡದ ಡೊಮಿನಿಕಾದ ಒಂದು ಗ್ರಾಮದಲ್ಲಿ ಮಾತ್ರ ಹುಡುಗಿಯರು 12 ವರ್ಷವಾಗುತ್ತಲೇ ಹುಡುಗರಾಗಿ ಪರಿವರ್ತನೆಯಾಗುತ್ತಾರೆ..! ಇದು ಅಚ್ಚರಿ ಎನಿಸಿದರೂ ಸತ್ಯ.
ರಿಪಬ್ಲಿಕ್ ಆಫ್ ಡೊಮಿನಿಕಾದ ಈ ಗ್ರಾಮದಲ್ಲಿ ಹುಟ್ಟುವ ಬಹುತೇಕ ಎಲ್ಲಾ ಹುಡುಗಿಯರಿಗೆ ಚಿಕ್ಕಂದಿನಿಂದಲೇ ಹುಡುಗನಾಗಿ ಬದಲಾಗುವ ಕೆಲವೊಂದು ಬದಲಾವಣೆ ಗೋಚರಿಸುತ್ತವೆಯಂತೆ. ಉದಾ : ಹುಡುಗನ ರೀತಿ ಬಟ್ಟೆ ಧರಿಸುವುದು, ಆಭರಣ ಕಂಡರೆ ಅಲರ್ಜಿ ಹುಟ್ಟುವುದು ಇಲ್ಲಿನ ಹುಡುಗಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು. ದಿನಗಳೆದಂತೆ ಆ ಹುಡುಗಿಯರು ಹುಡುಗನಾಗಿ ಪರಿವರ್ತನೆಯಾಗುತ್ತಾರೆ.
ಈ ಗ್ರಾಮದಲ್ಲಿನ ಹುಡುಗಿಯರ ಗರ್ಭದಲ್ಲಿ ಅಪರೂಪಕ್ಕೆ ಅಪರೂಪವೆನಿಸುವಂತೆ ಅನುವಂಶೀಯ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದಂತೆ. ಇದರಿಂದಾಗಿ ಪುರುಷರ ಹಾರ್ಮೋನುಗಳು ಅಲ್ಲಿನ ಹುಡುಗಿಯರಲ್ಲಿ ಉತ್ಪತ್ತಿಯಾಗುವ ಮೂಲಕ ಅವರು ಹುಡುಗನಾಗಿ ಪರಿವರ್ತನೆಯಾಗುತ್ತಾರೆ ಎನ್ನುತ್ತವೆ ಕೆಲವು ಸಂಶೋಧನೆಗಳು. ಇಷ್ಟಕ್ಕೂ ಇನ್ನೂ ಒಂದು ನಂಬಲಾಗದ ಸಂಗತಿ ಏನೆಂದರೆ ಇಲ್ಲಿ ಹುಟ್ಟುವ ನೂರು ಮಕ್ಕಳಲ್ಲಿ ಶೇಕಡಾ 98ಕ್ಕೂ ಹೆಚ್ಚು ಪ್ರತಿಶತ ಮಕ್ಕಳು ಹೆಣ್ಣಾಗಿರುತ್ತವೆಯಂತೆ. ಅರ್ಥಾತ್ ಕೇವಲ 1 ಪರ್ಸೆಂಟ್ ಗಿಂತ ಹೆಚ್ಚಿನ ಮಕ್ಕಳು ಮಾತ್ರ ಗಂಡಾಗಿರುತ್ತವೆಯಂತೆ..!
ಇದನ್ನು ಗಮನಿಸಿದರೆ ಡೋಮಿನಿಕಾದ ಈ ಗ್ರಾಮದ ಹೆತ್ತವರಿಗೆ ಹೆಣ್ಣು ಹುಟ್ಟಿದರೂ, ಗಂಡು ಜನಿಸಿದರೂ ಲಿಂಗ ತಾರತಮ್ಯ ಮಾಡುವ ತಲೆ ಬೇನೆ ಇಲ್ಲವೆಂದಾಯ್ತು ಅಲ್ಲವೇ..?
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4 ರ ವಿನ್ನರ್ ಇನ್ನಿಲ್ಲ
ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!
HIV ಗೆ ಅಂಜದ ಕುಗ್ಗದ ನಾರಿಯ ಸಾರ್ಥಕ ಬದುಕಿನ ಸ್ಟೋರಿ ..!
ಇದೊಂದು ಸ್ಫೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!
ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!
ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?
..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?
ಇಂಗ್ಲಿಷ್ ಬರದವರು ಇಂಗ್ಲೆಂಡ್ನಲ್ಲಿ ಸಿಇಒ ಆಗಿದ್ದು ಹೇಗೆ?
ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್..!
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!
ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!
ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!
ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?
ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!
ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?
ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?
ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?
ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.
ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!
ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್
ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!
ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!