ಒಂದೇ ಬೆಟ್ಟದಲ್ಲಿವೆ 900ಕ್ಕೂ ಹೆಚ್ಚು ದೇವಸ್ಥಾನಗಳು..!
ಒಂದು ಬೆಟ್ಟಕ್ಕೆ ಒಬ್ಬನೇ ದೇವರಿರುವುದನ್ನು ಕೇಳಿದ್ದೇವೆ, ಕಂಡಿದ್ದೇವೆ ಅಲ್ಲದೇ ದರ್ಶನವನ್ನೂ ಪಡೆದು ಬಂದಿದ್ದೇವೆ. ಇನ್ನೂ ಕೆಲವೆಡೆ ನಾಲ್ಕೈದು ದೇವರುಗಳು ಒಟ್ಟಿಗೆ ನೆಲೆಸಿದ್ದನ್ನು ಕೇಳಿ ಅಚ್ಚರಿಗೊಂಡಿದ್ದೇವೆ. ಆದರೆ ಇಲ್ಲೊಂದು ಬೆಟ್ಟವಿದೆ. ಆ ಬೆಟ್ಟದ ತುಂಬಾ ಬರೀ ದೇವಸ್ಥಾನಗಳೇ ತುಂಬಿಕೊಂಡಿವೆ. ಅವುಗಳನ್ನು ಲೆಕ್ಕ ಹಾಕುತ್ತಾ ಕೂತರೆ 900ರ ಗಡಿ ದಾಟುತ್ತವೆ. ಯೆಸ್ 900ಕ್ಕೂ ಹೆಚ್ಚು ದೇವಸ್ಥಾನಗಳು ಒಂದೇ ಬೆಟ್ಟದಲ್ಲಿವೆ. ಆ ಎಲ್ಲಾ ದೇವಸ್ಥಾನಗಳು ಜೈನ ದೇವಾಲಯಗಳಾಗಿರುವುದು ವಿಶೇಷ.
ಗುಜರಾತ್ ರಾಜ್ಯದ ಭವ್ನಾಗರ್ ಎಂಬ ತಾಲೂಕಿನ ಪಾಲಿಠಾಣಾ ಎಂಬಲ್ಲಿರುವ ಒಂದೇ ಬೆಟ್ಟದಲ್ಲಿ 900ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಆ ಎಲ್ಲಾ ದೇವಸ್ಥಾನಗಳು ಜೈನರದ್ದಾಗಿದ್ದು, ಪ್ರಮುಖ ದೇವಾಲಯವು ಜೈನ ತೀರ್ಥಂಕರ ಆದಿನಾಥನದ್ದಾಗಿದೆ. ಇದು ಭೂಮಟ್ಟದಿಂದ 220 ಮೀಟರ್ ನಟ್ಟು ಎಲ್ಲರದಲ್ಲಿದ್ದು ಇತರ ಎಲ್ಲಾ ದೇವಾಲಯಗಳಿಗಿಂತ ದೊಡ್ಡದು ಮತ್ತು ಆಕರ್ಷಣೀಯವಾಗಿದೆ. ಇನ್ನುಳಿದಂತೆ ಆದಿನಾಥ ತೀರ್ಥಂಕರ, ಕುಮಾರ್ ಪಾಲ್ ತೀರ್ಥಂಕರ, ವಿಮಲ್ ಶಾ ತೀರ್ಥಂಕರ, ಸಂಪ್ರತಿರಾಜಾ ತೀರ್ಥಂಕರ ಮತ್ತು ಚೌಮುಖ್ ತೀರ್ಥಂಕರರ ದೇವಸ್ಥಾನಗಳು ಇಲ್ಲಿವೆ.
ಇಲ್ಲಿನ ಜನರ ಬಳಿ ಒಂದು ನಂಬಿಕೆಯಿದೆ. ಅದೇನೆಂದರೆ ಇಲ್ಲಿ ನೆಲೆಸಿರುವ ದೇವರುಗಳೆಲ್ಲರೂ ರಾತ್ರಿ ವೇಳೆಯಲ್ಲಿ ನಿದ್ರಿಸುತ್ತಿರುತ್ತಾರೆ. ಆದ್ದರಿಂದ ಅವರನ್ನು ಯಾವುದೇ ಕಾರಣಕ್ಕೂ ಎಚ್ಚರಿಸಲು ಪ್ರಯತ್ನಿಸಬಾರದು ಎಂಬುದೇ ಆ ನಂಬಿಕೆಯಾಗಿದೆ. ಆದ್ದರಿಂದ ಈ ನಿಯಮವನ್ನು ಇಲ್ಲಿನ ಜನರು ಇಂದಿಗೂ ಪಾಲಿಸುತ್ತಾ ಬಂದಿದ್ದಾರೆ. ವಿಶೇಷವೆಂದರೆ ಈ ದೇವಸ್ಥಾನಗಳನ್ನು ಸುಮಾರು 16ಕ್ಕೂ ಹೆಚ್ಚು ಬಾರಿ ನವೀಕರಿಸಲಾಗಿದ್ದು, ಇಲ್ಲಿನ ಜನರು ಇವುಗಳನ್ನು`ಟಕ್’ ಎಂದು ಕರೆಯುತ್ತಾರೆ.
ಜೀವನದಲ್ಲಿ ಮೋಕ್ಷವನ್ನು ಬಯಸುವವರು ಒಮ್ಮೆಯಾದರೂ ಪಾಲಿಠಾಣಾದ ಈ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಬೇಕು ಎನ್ನುತ್ತಾರೆ ಸ್ಥಳಿಯರು.
ಭಾರತ ಹತ್ತಾರು ಸಂಸ್ಕೃತಿಗಳ ಆಗರ, ಇಲ್ಲಿ ಎಲ್ಲಾ ಧರ್ಮದ, ಎಲ್ಲಾ ಜಾತಿಗಳ ಜನರು ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ ಎಂಬುದಕ್ಕೆ ವಿಶ್ವವಿಖ್ಯಾತಿಯನ್ನು ಪಡೆದಿರುವ ಪಾಲಿಠಾಣಾದ ಈ ದೇವಸ್ಥಾನಗಳೇ ಸಾಕ್ಷಿ.
ಮಳೆಗಾಲ ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?
ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?
ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!