ಚೆನ್ನೈಗೆ 217 ರನ್ ಗುರಿ ..!

admin
1 Min Read

ಸ್ವೀವನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ 4 ನೇ ಮ್ಯಾಚ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ  20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ದಾಖಲಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈ ಸ್ವಾಲ್, 6, ಸ್ವೀವ್ ಸ್ಮಿತ್ 69, ಸಂಜು ಸ್ಯಾಮ್ಸನ್ 74,  ರಾಬಿನ್ ಉತ್ತಪ್ಪ 5, ರಾಹುಲ್ ತೇವಾಟಿಯ 10, ರಿಯಾನ್ ಪರಾಗ್ 6, ಟಾಮ್ ಕರನ್ 10, ಜೋಫ್ರಾ ಆರ್ಚರ್ 27 ರನ್ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ದೀಪಕ್ ಚಹಾರ್ 1, ಸ್ಯಾಮ್ ಕರನ್ 3,  ಲುಂಗಿ ಎನ್ ಗಿಡಿ, ಪಿಯೂಷ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.

Share This Article
Leave a Comment