ನರೇಂದ್ರ ಮೋದಿ ನಮ್ಮ ಅನಿಲ್‍ಕುಂಬ್ಳೆಗೆ ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ?

admin
2 Min Read

ಎಲೆಕ್ಷನ್ ಕಮೀಷನ್ ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದ ಮೇಲೆ ಎಲ್ಲೆಡೆ ಬರೀ ರಾಜಕೀಯದ್ದೇ ಸುದ್ದಿ, ಇದೀಗ ನರೇಂದ್ರ ಮೋದಿರವರ ಟ್ವೀಟ್‍ನದ್ದೇ ಸುದ್ದಿ
ಅದೇನೆಂದರೆ 130 ಕೋಟಿ ಜನತೆಗೆ ಮತದಾನ ಮಾಡಿ ಅಂತ ಜಾಗೃತಿ ಮೂಡಿಸಲು ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷಣ್, ಎಂ.ಎಸ್ ಧೋನಿ, ವಿರಾಟ್ ಕೋಹ್ಲಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಲತಾ ಮಂಗೇಶ್ಕರ್, ಏ.ಆರ್.ರಹಮಾನ್‍ಗೆ ಟ್ವೀಟ್ ಮಾಡಿ 2019ರ ಚುನಾವಣೆಗೆ ಅತೀ ಹೆಚ್ಚು ಮತದಾನ ಮಾಡಲು ಕರೆ ನೀಡಿ ಅಂತ  ಎಲ್ಲರೂ ಮತದಾನ ಮಾಡುವಂತೆ ಮತದಾರರಲ್ಲಿ ಅರಿವು ಮೂಡಿಸಿ ಎಂದು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

Share This Article
Leave a Comment