ಬಾಲಕಿ ಜೊತೆ ಸ್ವಾಮೀಜಿ ಅಶ್ಲೀಲ ಮಾತು: ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್

Date:

ತುಮಕೂರು: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವಿದ್ಯಾಚೌಡೇಶ್ವರಿ ಮಠದ ಸ್ವಾಮಿಜಿ ಸದ್ಯ ಫೊಕ್ಸೋ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಸ್ವಾಮಿಜಿ ನಿನ್ನೆ ಮಾಧ್ಯಮಗಳ ಮುಂದೆ ತಾನೇನು ತಪ್ಪೇಮಾಡಿಲ್ಲ ಅನ್ನೋ ರೀತಿ ಹೇಳಿಕೆ ನೀಡಿದ್ರು. ತಮ್ಮ ತೂತು ಮುಚ್ಚಿಕೊಳ್ಳಲು ಸ್ವಾಮಿಜಿ ಧರ್ಮದ ಹೆಸರು ಬಳಸಿ.
ಧರ್ಮ ರಕ್ಷಣೆ ಮಾಡಿರೋಗೆ ಇದೆಲ್ಲ ಆಗುತ್ತೆ ಅಂತ ಬಾಯಿ ಬಿಟ್ಟಿದ್ರು.
ಸದ್ಯ ಮಂಜುನಾಥ ಸ್ವಾಮಿಜಿಯದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.. ಯುವತಿ ಜೊತೆಗೆ ಮಾತನಾಡ್ತಿರೋ ಸ್ವಾಮಿಜಿ ಅಪ್ಪಿ ಎಲ್ಲಿದ್ಯಾ. ಬೇಗ ರೂಮಿಗ್ ಬಂದು ವಿಡಿಯೋ ಕಾಲ್ ಮಾಡು ಅಂತಾ ಹೇಳಿದ್ದಾರೆ. ಇನ್ನೋಂದು ಕಡೆ ಯುವತಿ ತಾನು ಪಿರೀಯಡ್ಸ್ ಆಗಿದ್ದೀನಿ ಅಂದ್ರೂ ವಿಡಿಯೋ ಕಳ್ಸು ಅಂತ ಸ್ವಾಮಿಜಿ ಕೇಳಿದ್ರು ಎನ್ನಲಾದ ಆಡಿಯೋ ಸದ್ಯ ವೈರಲ್ ಗಿದೆ.

Share post:

Subscribe

spot_imgspot_img

Popular

More like this
Related

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು:...

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್!

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್! ಚಿಕ್ಕಬಳ್ಳಾಪುರ: ನಂದಿನಿ ಹಾಲು...

ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್ಐಆರ್

ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ...

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರು ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...