ಬೆಳ್ಳಗಿರುವ ಗಂಡಸರೇ ಮಲಗುವ ಮುನ್ನ ಈ ಸುದ್ದಿ ಓದಿ ..!
ನಿದ್ರೆ ಜೀವನದ ಅವಿಭಾಜ್ಯ. ದೇಹಕ್ಕೆ ರೆಸ್ಟ್ ನೀಡುವ ನಿತ್ಯದ ಮದ್ದು..! ಒಮ್ಮೆ ಚೆನ್ನಾಗಿ ನಿದ್ರೆ ಮಾಡಿ ಎದ್ದರೆ ಸಾಕು ಸುಸ್ತೆಲ್ಲಾ ಮಾಯವಾಗಿ ಮತ್ತೆ ಲವಲವಿಕೆಯಿಂದ ನಾವು-ನೀವು ಕೆಲಸಕ್ಕೆ ಅಣಿಯಾಗುತ್ತೇವೆ. ನಿದ್ದೆ ಕಡಿಮೆಯೂ ಆಗಬಾರದು, ನಿದ್ದೆ ಜಾಸ್ತಿಯೂ ಆಗಬಾರದು. ನಿದ್ರೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು..! ನಿದ್ರೆಯನ್ನು ತಾತ್ಸಾರ ಮಾಡುವಂತೆಯೂ ಇಲ್ಲ. ಹೆಚ್ಚು ಅಪ್ಪಿಕೊಳ್ಳುವಂತೆಯೂ ಇಲ್ಲ. ನಿದ್ರೆಯೇ ಜೀವನ ಆಗಬಾರದು.. ನಿದ್ರೆ ಇಲ್ಲದೆ ಜೀವನ ಇರದು..!
ಇನ್ನು ಈ ನಿದ್ರೆ ಬಗ್ಗೆ ಸಾಕಷ್ಟು ರಿಸರ್ಚ್ಗಳು ಕೂಡ ಆಗುತ್ತಿರುತ್ತವೆ. ಇಂಥಾ ಒಂದು ಸಂಶೋಧನೆಯಲ್ಲಿ ಬೆಳ್ಳಗಿರುವ ಗಂಡ್ಮಕ್ಕಳು ಹೆಚ್ಚು ನಿದ್ರೆ ಮಾಡಬಾರದು ಎನ್ನುವ ವರದಿ ಬಂದಿದೆ.
ಹೌದು ಇದು ಆಶ್ಚರ್ಯವೆನಿಸಿದರೂ ಸತ್ಯ.. ನೀವು ಇದನ್ನು ನಂಬಲೇ ಬೇಕು. ಬೆಳ್ಳಗಿರುವ ಪುರುಷರು ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕಪ್ಪಗಿರುವ ಪುರುಷರು ಎಷ್ಟು ನಿದ್ರೆ ಮಾಡಿದರೂ ಏನೂ ಸಮಸ್ಯೆ ಇಲ್ಲವೆಂದು ಸಂಶೋಧನೆಯೊಂದು ಹೇಳಿದೆ.
ಬರ್ಮಿಂಗ್ ಹ್ಯಾಮ್‌ನ ಯೂನಿವರ್ಸಿಟಿ ಆಫ್ ಅಲಬಾಮಾ ನಡೆಸಿದ ರಿಸರ್ಚ್ನಲ್ಲಿ ಬೆಳ್ಳಗಿರುವ ಪುರುಷರು ದಿನದಲ್ಲಿ 9 ಗಂಟೆಗಿಂತಲೂ ಹೆಚ್ಚು ನಿದ್ದೆ ಮಾಡಿದಲ್ಲಿ ಅಂಥವರಿಗೆ ಶೇ.71 ರಷ್ಟು ಪಾಶ್ವವಾಯು ಹೊಡೆಯವ ಸಾಧ್ಯತೆ ಇರುತ್ತದೆಯಂತೆ..! ಆದರೆ ಕಪ್ಪಗಿರುವವರಿಗೆ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ಸಂಶೋಧನೆ ತಿಳಿಸಿದೆ.
ಹೆಚ್ಚು ಹೊತ್ತು ಮಲಗುವುದು ಆರೋಗ್ಯ ವನ್ನು ತಾವೇ ಕೆಡಿಸಿಕೊಳ್ಳುವ ಸಂಕೇತ ಎಂದು ಸಂಶೋಧನಾಕಾರರು ಅಭಿಪ್ರಾಯಪಟ್ಟಿದ್ದಾರೆ. 64 ವರ್ಷದೊಳಗಿನ ವ್ಯಕ್ತಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಹೆಚ್ಚು ಹೊತ್ತು ಮಲಗುವ ಪುರುಷರಲ್ಲಿ ಶೇ.71ರಷ್ಟು ಮಂದಿಗೆ ಪಾಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಬಹಿರಂಗವಾಗಿದೆ.
ಬೆಳ್ಳಗಿರುವ ಮಹಿಳೆಯರಿಗೆ, ಕಪ್ಪಗಿರುವ ಪುರುಷರಿಗೆ ಹೆಚ್ಚು ಮಲಗು ವುದರಿಂದ ಇಂತಹ ಯಾವುದೇ ಸಮಸ್ಯೆ ಎದುರಾಗಲ್ಲ. ಆದರೆ ಕಪ್ಪಗಿರುವ ಪುರುಷರು ದಿನಕ್ಕೆ ಕನಿಷ್ಠ 6 ಗಂಟೆಗಿಂತ ಕಡಿಮೆ ನಿದ್ರಿಸಿದಲ್ಲಿ ಅವರಲ್ಲಿ ಪಾಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದೂ ಸಹ ಆ ಸಮೀಕ್ಷೆ ತಿಳಿಸಿದೆ.
ಮಳೆಗಾಲ ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?
ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?
ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!