ಮೊದಲ ಭೇಟಿಗೆ ಮಸ್ತ್ ಟಿಪ್ಸ್

Date:

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯವಾದ ವಿಷಯ. ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಜೀವನ ನಡಸುವುದನ್ನು ಎಲ್ಲರೂ ಬಯಸುತ್ತಾರೆ. ಜೀವನ ಪೂರ್ತಿ ಜೊತೆಗಿರುವವರ ಆಯ್ಕೆಯೂ ಮುಖ್ಯವಾಗುತ್ತದೆ.

ಇದು ಮದುವೆ ಆಗಲಿರುವ ಹುಡುಗರಿಗಾಗಿ ವಿಶೇಷ ಬರಹ. ಇಲ್ಲಿ ಸಣ್ಣ ಟಿಪ್ಸ್​ಗಳಿವೆ. ನೀವು ನಿಮ್ಮನ್ನು ಮದುವೆ ಆಗಲಿರುವ ಹುಡುಗಿಯನ್ನು ಅಥವಾ ಮದುವೆ ಆಗಲೆಂದು ನೋಡಲು ಫಸ್ಟ್ ಟೈಮ್ ಹುಡುಗಿಯನ್ನು ಭೇಟಿ ಆದಾಗ ಈ ಕೆಳಗಿನಂತೆ ನಡೆದುಕೊಳ್ಳಲೇ ಬೇಕು.
ಪ್ರತಿಯೊಬ್ಬ ಹುಡುಗಿ ಕೂಡ ತನ್ನವನು ಚೆನ್ನಾಗಿರಬೇಕು ಎಂದು ಬಯಸಿರುತ್ತಾರೆ. ಆದ್ದರಿಂದ ನೀವು ಮೊದಲ ಬಾರಿ ಹುಡುಗಿಯನ್ನು ನೋಡಲು ಹೋದಾಗ ಸಾಧ್ಯವಾದಷ್ಟು ಹೆಚ್ಚು ಚೆನ್ನಾಗಿ ರೆಡಿಯಾಗಿ ಹೋಗಿ.
ಸಮಯದ ಬಗ್ಗೆ ಗಮನವಿರಲಿ. ತಡವಾಗಿ ಹೋಗಬೇಡಿ..ಮೊದಲ ಸಲವೇ ಅವರನ್ನು ತುಂಬಾ ಕಾಯಿಸಬೇಡಿ. ಕಾರು ಹತ್ತುವಾಗ ನೀವೇ ಅವರಿಗೆ ಡೋರ್ ತೆಗೆಯಿರಿ. ಪ್ರೀತಿಯಿಂದ ಮಾತನಾಡಿ, ಅವರ ಯಾವುದಾರರು ಗುಣ ಇಷ್ಟವಾದಲ್ಲಿ ಕೂಡಲೇ ಅದನ್ನು ಅವರಿಗೆ ಹೇಳಿ. ಹೋಗುವಾಗ ಹೂವು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಮಾತನಾಡುವಾಗ ಮೊಬೈಲ್ ಬಳಸಬೇಡಿ.. ಸೈಲೆಂಟ್​ ಆಗಿ ಇಟ್ಟು ಬಿಡಿ. ಅವರ ಜೊತೆ ಮುಕ್ತವಾಗಿ, ಮನ ಬಿಚ್ಚಿ ಮಾತನಾಡಿ.

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...