ರಾಜ್ಯದ 21 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್…7 ಬಾಕಿ…!

admin
By admin
1 Min Read

ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. 7 ಕ್ಷೇತ್ರಗಳ ಪಟ್ಟಿ ರಿಲೀಸ್ ಆಗಿಲ್ಲ.

ಟಿಕೆಟ್ ಘೋಷಣೆಯಾದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು
ಕಲಬುರಗಿ: ಡಾ. ಉಮೇಶ್ ಜಾಧವ್, ವಿಜಯಪುರ: ರಮೇಶ್ ಜಿಗಜಿಣಗಿ, ಶಿವಮೊಗ್ಗ: ಬಿ.ವೈ.ರಾಘವೇಂದ್ರ, ಧಾರವಾಡ: ಪ್ರಹ್ಲಾದ್ ಜೋಶಿ, ಬಳ್ಳಾರಿ: ದೇವೇಂದ್ರಪ್ಪ, ದಾವಣಗೆರೆ: ಜಿ.ಎಂ. ಸಿದ್ದೇಶ್ವರ್​, ಚಿತ್ರದುರ್ಗ: ನಾರಾಯಣಸ್ವಾಮಿ, ಹಾಸನ: ಎ.ಮಂಜು, ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್, ಉತ್ತರ ಕನ್ನಡ: ಅನಂತ್​ಕುಮಾರ್ ಹೆಗಡೆ ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ, ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್, ತುಮಕೂರು : ಜಿ.ಎಸ್.ಬಸವರಾಜ್, ಉಡುಪಿ-ಚಿಕ್ಕಮಗಳೂರು : ಶೋಭಾ, ಕರಂದ್ಲಾಜೆ, ಚಿಕ್ಕಬಳ್ಳಾಪುರ : ಬಿ.ಎನ್. ಬಚ್ಚೇಗೌಡ, ಬೀದರ್ : ಭಗವಂತ್​ ಖೂಬಾ, ಹಾವೇರಿ : ಶಿವಕುಮಾರ್‌ ಉದಾಸಿ, ಬಾಗಲಕೋಟೆ : ಪಿ.ಸಿ.ಗದ್ದೀಗೌಡರ್, ಬೆಳಗಾವಿ : ಸುರೇಶ್ ಅಂಗಡಿ, ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್, ಮೈಸೂರು: ಪ್ರತಾಪ್ ಸಿಂಹ

ಘೋಷಣೆ ಆಗದ ಕ್ಷೇತ್ರಗಳು

1) ಬೆಂಗಳೂರು ದಕ್ಷಿಣ
2) ಬೆಂಗಳೂರು ಗ್ರಾಮಾಂತರ
3) ರಾಯಚೂರು
4) ಚಿಕ್ಕೋಡಿ
5) ಕೋಲಾರ
6) ಕೊಪ್ಪಳ
7) ಮಂಡ್ಯ

Share This Article