ರೂ.6000 ಕೋಟಿ ನಗದಿನೊಂದಿಗೆ ಶರಣಾದ ಉದ್ಯಮಿ ಯಾರು ಗೊತ್ತಾ.?

admin
By admin
1 Min Read

ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣ ಮತ್ತು ಭ್ರಷ್ಟಾಚಾರದ ಮೇಲೆ ಕೈಗೊಂಡಿರುವ ದಿಟ್ಟ ನಡೆಯ ಪರಿಣಾಮ ಎಂದು ಹೇಳಬಹುದು. ಲಾಲ್ ಜೀ ಭಾಯಿ ಪಟೇಲ್ ಸೂರತ್ ನ ಬಿಲ್ಡರ್ ಹಾಗೂ ವಜ್ರದ ಉದ್ಯಮಿಯಾಗಿದ್ದು, ರೂ. 6000 ಕೋಟಿ ನಗದಿನೊಂದಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

5-3

ಇದು ಖಚಿತ ಪಟ್ಟಲ್ಲಿ ಲಾಲ್ ಜೀ ಭಾಯಿ ಪಟೇಲ್ ಸುಮಾರು ರೂ. 5400 ಕೋಟಿ ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ. (ಶೇ. 30ರಷ್ಟು ತೆರಿಗೆ ಮತ್ತು ಶೇ. 200ರಷ್ಟು ತೆರಿಗೆ ಮೇಲಿನ ಪೆನಾಲ್ಟಿ) ಲಾಲ್ ಜೀ ಭಾಯಿ ಪಟೇಲ್ ಭಾರತದ ಶ್ರೀಮಂತ ಬಿಲ್ಡರ್ ಮತ್ತು ವಜ್ರ ವ್ಯಾಪಾರಿ ಆಗಿದ್ದಾರೆ. ಇವರು ತಮ್ಮ ಸಮಾಜಮುಖಿ ದಾನಧರ್ಮದ ಮೂಲಕ ಹಾಗೂ ತಮ್ಮ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ಕೊಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.

 

Like us on Facebook  The New India Times

POPULAR  STORIES :

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

Share This Article