Home ಎಲ್ಲೆಲ್ಲಿ ಏನೇನು.? ಇಲ್ಲಿದೆ 9ನೇ ವಾರದ ಟಿಆರ್ ಪಿ

ಇಲ್ಲಿದೆ 9ನೇ ವಾರದ ಟಿಆರ್ ಪಿ

0
ಇಲ್ಲಿದೆ 9ನೇ ವಾರದ ಟಿಆರ್ ಪಿ

2018ರ 9ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.


149ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 120 ಪಾಯಿಂಟ್ ಪಡೆದಿತ್ತು. 84 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಇದು ಕಳೆದವಾರ ಪಾಯಿಂಟ್ 76ಪಾಯಿಂಟ್ ಪಡೆದಿತ್ತು.

ಸುವರ್ಣ ನ್ಯೂಸ್ 47 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 42.

ನ್ಯೂಸ್ 18 ಕನ್ನಡ ಈ ವಾರ 33 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (30) 4 ಪಾಯಿಂಟ್ ಹೆಚ್ಚು ಪಡೆದಿದೆ. ಇದು 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ಬಿಟಿವಿ 19 (ಕಳೆದವಾರ 20),

ಪ್ರಜಾ ಟಿವಿ 19 (ಕಳೆದವಾರ 16),

ದಿಗ್ವಿಜಯ 18 (ಕಳೆದವಾರ17),

ಸುದ್ದಿ 11 (ಕಳೆದವಾರ 8),

ಟಿವಿ5 18 (ಕಳೆದವಾರ 15),

ಕಸ್ತೂರಿ 11 (ಕಳೆದವಾರ 10),

ರಾಜ್ ನ್ಯೂಸ್ 10 (ಕಳೆದವಾರ 10) ಪಾಯಿಂಟ್ ಪಡೆದಿವೆ.

LEAVE A REPLY

Please enter your comment!
Please enter your name here