ಎಲ್ಲಾ ಕಟಿಂಗ್ ಶಾಪ್‍ನಲ್ಲೂ ಸಾಮಾನ್ಯವಾಗಿ ಕತ್ರಿ ಬಳಕೆ ಮಾಡ್ಕೊಂಡು ಕಟಿಂಗ್ ಮಾಡೋದು ವಾಡಿಕೆ.. ಅದ್ರಲ್ಲೂ ಸ್ವಲ್ಪ ಮಿಸ್ ಆಗಿ ಕಟಿಂಗ್ ಮಾಡುದ್ರೂ ಕೂಡ ಜನರು ಆ ಅಂಗಡಿ ಕಡೆ ಮುಖ ಮಾಡೋದೇ ಇಲ್ಲ. ಅಂತದ್ರಲ್ಲಿ ಕಲಬುರ್ಗಿಯ ಕಟಿಂಗ್ ಶಾಪ್ ಮಾಲಿಕ ಗ್ರಾಹಕರ ತಲೆ ಕೂದಲ ಮೇಲೆ ವಿಭಿನ್ನ ಪ್ರಯೋಗ ಮಾಡಿದ್ದಾನೆ ನೋಡಿ.. ಅದೇನಂತೀರಾ..? ಆತ ಕಟಿಂಗ್ ಮಾಡ್ವಾಗ ಕತ್ರಿ ಬದ್ಲು ಕ್ಯಾಂಡಲ್ ಬಳಕೆ ಮಾಡ್ತಾನೆ ನೋಡಿ..! ಅಚ್ಚರಿ ಆಯ್ತಾ..? ಆದ್ರೆ ಅದೇ ಸತ್ಯ.. ಕಲಬುರಗಿಯ ಶಹಬಾದ್‍ನ ರಾಜ್ ಮೆನ್ಸ್ ಹೇರ್ ಡ್ರೆಸಸ್ ಒಂದರಲ್ಲಿ ಈ ರೀತಿಯ ಕಟಿಂಗ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ಕೂದಲಿಗೆ ಕತ್ರಿ ಬಳಸದೇ ಕ್ಯಾಂಡಲ್ ಮೂಲಕವಾಗಿಯೇ ಕಟಿಂಗ್ ಮಾಡ್ತಾನೆ ಕ್ಷೌರಿಕ ದಶರಥ..! ಅಷ್ಟೇ ಅಲ್ಲ ಕಟಿಂಗ್ ಮಾಡಿಸಿಕೊಳ್ಳಲು ಬರುವ ಜನರಿಗೂ ಕೂಡ ಅಚ್ಚರಿಯಾದರೂ, ಆತನ ಕೈಚಳಕ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ..
https://www.youtube.com/watch?v=rTo468HsT1I
Like us on Facebook The New India Times
POPULAR STORIES :
ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?