Home ಎಲ್ಲೆಲ್ಲಿ ಏನೇನು.? ಹಿಲರಿಗಾಗಿ ಲಕ್ಷಾಂತರ ಮಂದಿ ಅಕ್ರಮ ಮತದಾನ: ಟ್ರಂಪ್

ಹಿಲರಿಗಾಗಿ ಲಕ್ಷಾಂತರ ಮಂದಿ ಅಕ್ರಮ ಮತದಾನ: ಟ್ರಂಪ್

0
ಹಿಲರಿಗಾಗಿ ಲಕ್ಷಾಂತರ ಮಂದಿ ಅಕ್ರಮ ಮತದಾನ: ಟ್ರಂಪ್

ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ಡೆಮೋಕ್ರಾಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅವರನ್ನು ಜಯಶಾಲಿಯನ್ನಾಗಿ ಮಾಡಲು ಅಕ್ರಮ ಮತದಾನ ಮಾಡಲಾಗಿದೆ ಎಂದು ಅಮೇರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಡೆನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ನವೆಂಬರ್ 8ರಂದು ನಡೆದ ಚುನಾವಣೆಯ ವೇಳೆ ಹಿಲರಿ ಪರವಾಗಿ ಅಕ್ರಮ ಮತದಾನ ಮಾಡಲಾಗಿದೆ. ಹೀಗಾಗಿ ತಾನು ಮೂರು ಕ್ಷೇತ್ರಗಳಲ್ಲಿ ಸೋಲನ್ನನುಭವಿಸಬೇಕಾಯಿತು ಎಂದು ಆರೋಪಿಸಿದ್ದಾರೆ. ಹಿಲರಿ ಪರ ಕಾನೂನು ಬಾಹಿರವಾಗಿ ಮತ ಹಾಕಿದ್ದನ್ನು ಕಡಿತಗೊಳಿಸಿದ್ದೇ ಆದಲ್ಲಿ ನಾನು ಜನಪ್ರೀಯ ಮತಗಳೊಂದಿಗೆ ಜಯ ಸಾಧಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಕ್ಲಿಂಟನ್ ಪರವಾಗಿ ಲಕ್ಷಾಂತರ ಕಳ್ಳ ಮತ ಬಿದ್ದ ಕಾರಣದಿಂದಾಗಿಯೇ ತಮ್ಮ ಪಕ್ಷ ವರ್ಜೀನಿಯಾ, ನ್ಯೂ ಹ್ಯಾಂಪ್‍ಸ್ಟರ್ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಸೋಲನ್ನನುಭವಿಸಬೇಕಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Like us on Facebook  The New India Times

POPULAR  STORIES :

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!

500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

LEAVE A REPLY

Please enter your comment!
Please enter your name here