ರೆಡ್ ಕಾರ್ಡ್ ತೋರಿಸಿದ್ದಕ್ಕೆ ರೆಫ್ರಿಯನ್ನೇ ಗುಂಡಿಕ್ಕಿ ಕೊಂದ ಫುಟ್ಬಾಲ್ ಆಟಗಾರ..!

admin
By admin
1 Min Read

ರೆಡ್ ಕಾರ್ಡ್ ತೋರಿಸಿ ಹೊರಹೋಗೆಂದು ಹೇಳಿದ್ದಕ್ಕೆ ಫುಟ್ಬಾಲ್ ಆಟಗಾರ ರೆಫ್ರಿಗೆ ಗುಂಡಿಕ್ಕಿದ ಘಟನೆ ಅರ್ಜೈಂಟೈನಾದ ಬ್ಯೂನಸ್ ಐರಿಸ್ ನಲ್ಲಿ ನಡೆದಿದೆ.
ಎದುರಾಳಿ ಆಟಗಾರನ್ನು ಬೀಳಿಸಿದನೆಂಬ ಕಾರಣಕ್ಕೆ 48 ವರ್ಷ ವಯಸ್ಸಿನ ರೆಫ್ರಿ ಸೀಸರ್ ಫ್ಲಾರಿಸ್ ಆಟಗಾರನೊಬ್ಬನಿಗೆ ರೆಡ್ ಕಾರ್ಡ್ ತೋರಿಸಿದ್ದಾರೆ..! ಇದರಿಂದಾಗಿ ಸಿಟ್ಟಿನಿಂದಲೇ ಹೊರನಡೆದ ಆಟಗಾರ ಬ್ಯಾಗಿನಿಂದ ಗನ್ ತೆಗೆದುಕೊಂಡು ಬಂದು ಮೂರು ಬಾರಿ ರೆಫ್ರಿಗೆ ಗುಂಡಿಕ್ಕಿದ್ದಾನೆ..! ರೆಫ್ರಿಯ ತಲೆ, ಕುತ್ತಿಗೆ ಮತ್ತು ಎದೆ ಭಾಗಕ್ಕೆ ಗುಂಡು ತಗಲಿ ಮರಣವನ್ನಪ್ಪಿದ್ದಾರೆ. ಇನ್ನೊಬ್ಬ ಆಟಗಾರನಿಗೂ ಗಂಭೀರಗಾಯಗಳಾಗಿರುವುದು ವರದಿಯಾಗಿದೆ.

ll

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share This Article