ಕೊನೆಗೂ ಕನ್ನಡ ಬಿಗ್ ಬಾಸ್ ಸೀಸನ್6 ಶುರುವಾಗಿದೆ. ನಿನ್ನೆ18 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಆ ಪಟ್ಟಿ ಇಲ್ಲಿದೆ.
ಸೋನು ಪಾಟೀಲ್
ಆ್ಯಂಡ್ರೂ
ಜಯಶ್ರೀ
ಎಂ.ಜೆ ರಾಕೇಶ್
ಒಗ್ಗರಣೆ ಡಬ್ಬಿ ಮುರಳಿ
ಅಕ್ಷತಾ ಪಾಂಡವಪುರ
ರಕ್ಷಿತಾ ರೈ
ರ್ಯಾಪಿಡ್ ರಶ್ಮಿ
ಆಡಮ್ ಪಾಶಾ (ತೃತೀಯಲಿಂಗಿ)
ಕವಿತಾ ಗೌಡ
ಜಿಮ್ ರವಿ
ಶಶಿ ಚಿಂತಾಮಣಿ
ರಿಮಾ ಪುತ್ತೂರು
ನವೀನ್ ಸಜ್ಜು
ಸ್ನೇಹ ಆಚಾರ್ಯ
ಕಂಡಕ್ಟರ್ ಆನಂದ್
ನಯನ ಪುಟ್ಟಸ್ವಾಮಿ
ಧನರಾಜ್