ನರೇಂದ್ರ ಮೋದಿ ಮೇಘಾಲಯದಲ್ಲಿ ಡೋಲು ಬಡಿದಿದ್ದಾರೆ. ಡೋಲು ಬಡಿಯುವಾತ ಹೇಳಿಕೊಟ್ಟಂತೆ ಡೋಲು ಬಡಿದ ಪ್ರಧಾನಿಯ ಚಾಕಾಚಕ್ಯತೆಗೆ ಮರುಳಾದ ಡೋಲು ಬಡಿಯುವವನು ನಮೋ ಬೆನ್ನು ತಟ್ಟಿದ್ದ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ನಮೋ ಒಮ್ಮೊಮ್ಮೆ ಇಂತಹ ಕಾರಣಗಳಿಂದ ಬಹಳವೇ ಇಷ್ಟವಾಗುತ್ತಾರೆ. ನಮೋ ಎಷ್ಟು ಸಿಂಪಲ್.. ಸೂಪರ್ಬ್ ಅಂತ ಈ ವಿಡಿಯೋ ನೋಡಿದರೇ ಗೊತ್ತಾಗುತ್ತದೆ..!!
Video :
POPULAR STORIES :
ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..!
ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!
ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!