ನೀವು ಬಿಗ್ ಬಾಸ್ ಮನೆಗೆ ಹೋಗಬೇಕೆ? ಹಾಗಾದ್ರೆ ಇಲ್ಲಿದೆ ಸುಲಭ ದಾರಿ…!

Date:

ನೀವು ಬಿಗ್ ಬಾಸ್ ಮನೆಗೆ ಹೋಗಬೇಕೆ? ಅದಕ್ಕೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡು , ಪ್ಲಾನ್ ಮಾಡ್ತಿದ್ದೀರ?

ಇನ್ನು ಬಿಗ್ ಬಾಸ್ ಮನೆಗೆ ಹೋಗುವುದು ಹೇಗೆ ಎಂಬ ಚಿಂತೆ ಬಿಡಿ. ಸುರಸುಂದರ ಅವಿನಾಶ್ ಮತ್ತು ತಂಡದವರು ನಿಮಗೆ ಬಿಗ್ ಬಾಸ್ ಮನೆಯ ದಾರಿ ತೋರಿಸಿದ್ದಾರೆ…!
ಹೌದು ಸುರಸುಂದರ ಅವಿನಾಶ್ , ತ್ವಿಶಾ ತೇಜು, ವಿ.ಜೆ ರಾಜ್ , ಅಂಕಿತ , ಕಾವ್ಯ, ಲವ್ ಗುರು ಸುಮಂತ್, ಮಂಜುನಾಥ್ ಕನ್ನಡಿಗ ಮೊದಲಾದವರು ಸೇರಿ ‘ ಕ್ರೀಮ್ ಬಿಸ್ಕತ್’ ಎಂಬ ಕಾಮಿಡಿ ಸೀರಿಸ್ ಮಾಡ್ತಿದ್ದಾರೆ. ನೀವು ಈಗಾಗಲೇ ಮೂರು ಎಪಿಸೋಡ್ ಗಳನ್ನು ನೋಡಿದ್ದೀರಿ ಅನ್ಕೋತ್ತೀವಿ.

ಈ ತಂಡದ ಪ್ರತಿಯೊಬ್ಬರೂ ಸಹ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡ್ತಿರೋರು. ಬಿಡುವಿನ ವೇಳೆಯಲ್ಲಿ ಈ ಕಾಮಿಡಿ ಸೀರಿಸ್ ಮಾಡ್ತಿದ್ದಾರೆ. ಸಖತ್ ನಗಿಸ್ತಾರೆ.

ಈಗ ನಾಲ್ಕನೇ ಎಪಿಸೋಡ್ ರಿಲೀಸ್ ಆಗಿದೆ. ಈ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆಗೆ ಹೋಗುವುದು ಹೇಗೆ ಎಂದು ತಿಳಿಸಿ ಕೊಡಲಾಗಿದೆ. ನೀವು ಸಹ ಈ ದಾರಿ ಫಾಲೋ ಮಾಡಬಹುದು. ಇಲ್ಲಿದೆ ನಾಲ್ಕನೇ ಎಪಿಸೋಡ್…ನೋಡಿ ಬಿಗ್ ಬಾಸ್ ಮನೆಗೆ ಹೋಗಿ…!

Share post:

Subscribe

spot_imgspot_img

Popular

More like this
Related

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...