ದಯಾಳ್ ನಿರ್ದೇಶನ , ಜೆ.ಕೆ. ಹೀರೋ, ಬಿಗ್‍ಬಾಸ್ ನ ಈ ಸ್ಪರ್ಧಿಯೇ ಹಿರೋಯಿನ್…!

Date:

ಬಿಗ್‍ಬಾಸ್ ನ ಟೀಂ ಪ್ರೇಕ್ಷಕರಿಗೊಂದು ಸಿಹಿಸುದ್ದಿಯನ್ನು ನೀಡುತ್ತಿದೆ. ಬಿಗ್‍ಬಾಸ್ ಸ್ಪರ್ಧಿಯಲ್ಲಿ ಒಬ್ಬರಾದ ದಯಾಳ್ ಪದ್ಮನಾಬನ್ ‘ಮೇ 1’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಜೆ.ಕೆ. ನಾಯಕ ನಟನಾಗಿ ನಟಿಸಲಿದ್ದಾರೆ.


ದಯಾಳ್ ಅವರು 2 ಸಿನಿಮಾ ಸ್ಕ್ರಿಪ್ಟ್‍ಗಳ ಸಿದ್ದಮಾಡಿಕೊಂಡಿದ್ದು , ಒಂದರಲ್ಲಿ ಜೆ.ಕೆ. ಹಾಗೂ ಅಕ್ಕ ಧಾರವಾಹಿಯ ನಟಿ ಅನುಪಮ ಗೌಡ ಅವರು ಜೆ.ಕೆ.ಗೆ ಜೊತೆಯಾಗಿ ನಟಿಸಲ್ಲಿದ್ದಾರೆ. ಇವರು ಕೂಡ ಬಿಗ್‍ಬಾಸ್ ಮನೆಯ ಸ್ಪರ್ಧಿಯಾಗಿದ್ದು ಜನರ ಮನಸನ್ನು ಗೆದ್ದಿದ್ದಾರೆ. ಸದ್ಯದಲ್ಲಿ ಜೆ.ಕೆ ಹಾಗು ಅನುಪಮ ಅವರ ಸಿನಿಮಾ ಸೆಟ್ಟೇರಲ್ಲಿದೆ.

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...