ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಗರು ಡಾಲಿ ಖ್ಯಾತಿಯ ಧನಂಜಯ್ ಅಭಿನಯದ ಭೈರವ ಗೀತಾ ಸಿನಿಮಾದ ಟ್ರೇಲರ್ ನೋಡಿ ಟ್ವೀಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
@Dhananjayaka ????https://t.co/wegL12OZgG
— Darshan Thoogudeepa (@dasadarshan) September 1, 2018
ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದರ್ಶನ್ ಟ್ರೇಲರ್ ಸೂಪರ್ ಎಂದು ಹೇಳಿದ್ದಾರೆ. ಧನಂಜಯ್ ದರ್ಶನ್ ಗೆ ಧನ್ಯವಾದ ತಿಳಿಸಿದ್ದಾರೆ.
❤️❤️❤️❤️❤️ https://t.co/kdqCdgIH2T
— Dhananjaya (@Dhananjayaka) September 1, 2018






