ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

admin
By admin
1 Min Read

ಯಾವಾಗ್ಲೂ ಸೀರಿಯಸ್ ಆಗಿದ್ರೆ ಆಗುತ್ತಾ..?! ರೀ, ಆಗಾಗ ನಗ್ತಾ ಇರ್ಬೇಕು ಕಣ್ರೀ..! ಅದಕ್ಕಾಗಿ ನಿಮಗೆ ಈ ವೀಡಿಯೋ ತೋರಿಸ್ತಾ ಇದ್ದೀವಿ..! ಚಪ್ಪಲಿಯೇ ಇಲ್ಲೊಬ್ಬನ್ನು ಗೇಲಿ ಮಾಡ್ತಾ ಇದೆ..! ಈತನಿಗೆ ಚಪ್ಪಲಿ ಹಾಕಿಕೊಳ್ಳೋಕೆ ಆಗ್ತಾ ಇಲ್ಲ..! ಅಷ್ಟಕೂ ಅವನಿಗೆ ಚಪ್ಪಲಿ ಆಟ ಆಡಿಸ್ತಾ ಇರೋದು ಹೇಗೆ..?! ಮತ್ತು ಯಾತಕ್ಕೆ..?! ಅನ್ನೋದನ್ನೊಮ್ಮೆ ನೀವೇ ನೋಡಿ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!? ನಗಬಾರದೆಂದು ಕೊಂಡರೂ ನಕ್ಕೇ ನಗ್ತೀರಿ..! ಈಗ್ಲೇ ಇದನ್ನ ಓದದೇ ವೀಡಿಯೋ ನೋಡಿ ನಗ್ತಾ ಇರ್ತೀರಿ ಅಂಥ ಗೊತ್ತು ಬಿಡ್ರಿ,..

Click here to watch video : 

https://www.youtube.com/watch?v=YvJbilsNJA0&list=PLqTcg3orOj4XPpXM6pe93lJa9dnv9WBk9

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

Share This Article