ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!

admin
By admin
1 Min Read

 

ಪುರಾಣದಲ್ಲಿ ಬೆಂಕಿ ಮಳೆ ಸುರಿಯುವ ಕಥೆಗಳನ್ನು ಓದಿರುತ್ತೀರಿ. ಆಲಿಕಲ್ಲು ಮಳೆ ಬೀಳೋದನ್ನು ನೋಡಿರುತ್ತೀರಿ. ಆದರೆ ಆಗಾಗ್ಗೆ ಮೀನಿನ ಮಳೆ ಸುರಿಯುತ್ತವೆ ಎನ್ನುವುದು ನಿಮ್ಮ ಕಿವಿಗೆ ಬಿದ್ದಿರುವುದು ಅಪರೂಪ. ಮೊನ್ನೆ ಆಂಧ್ರದ ಪಶ್ಚಿಮ ಗೋದಾವರಿಯ ತನುಕು ಪ್ರದೇಶದಲ್ಲಿ ಮೀನಿನ ಮಳೆ ಸುರಿದಿತ್ತು. ಹಾಗಂತ ಮೀನುಗಳು ಆಕಾಶದಿಂದ ಉದುರುತ್ತವೆ ಅಂದ್ಕೋಬೇಡಿ. ಅದರ ಹಿಂದಿರುವುದು ಸುಂಟರಗಾಳಿ ಸ್ಟೋರಿ. ಅದನ್ನು ನಾವು ಹೇಳೋದಕ್ಕಿಂತ ಈ ವಿಡಿಯೋ ನೋಡಿದ್ರೇ ನಿಮಗೆ ಗೊತ್ತಾಗುತ್ತದೆ.

 

https://www.youtube.com/watch?v=Ee0nMSr7vWk

 

POPULAR  STORIES :

ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!

ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?

ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?

ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!

ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?

8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!

ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?

ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!

ಮರೆಗುಳಿತನಕ್ಕೆ ಮದ್ದುಂಟೇ..???

Share This Article