ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಹರಿದ್ವಾರದಿಂದ ಮೂರು ಟ್ಯಾಂಕರ್ ಗಳಲ್ಲಿ ಗಂಗಾಜಲವನ್ನು ತರಿಸಿ, ಎಲ್ಲಾ ದೇವಾಲಯಗಳಿಗೆ ಹಂಚಿದ್ದಾರೆ.

ಶಿವರಾತ್ರಿ ಪ್ರಯುಕ್ತ ವಿತರಿಸಲಾಗುತ್ತಿರುವ ಗಂಗಾಜಲವನ್ನು ಪಡೆಯಲು ಬೆಂಗಳೂರಿನ ರಾಮೇಶ್ವರ ದೇವಸ್ಥಾನದ ಎದುರು ನೂಕು ನುಗ್ಗಲು ಉಂಟಾಗಿದೆ.