ಹಾಂಕಾಂಗ್ ಪ್ರವಾಸಿಗರಿಗೊಂದು ಶಾಕಿಂಗ್ ನ್ಯೂಸ್..!

Date:

ಹೊಸ ವರ್ಷವನ್ನು ಹಾಂಕಾಂಗ್‍ಗೆ ಹೋಗಿ ಸೆಲಬ್ರೇಟ್ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ ನಿಮಗೊಂದು ಶಾಕಿಂಗ್ ನ್ಯೂಸ್..! ಇನ್ಮುಂದೆ ಭಾರತೀಯರು ವೀಸಾ ಇಲ್ಲದೇ ಹಾಂಕಾಂಗ್‍ಗೆ ಪ್ರವಾಸ ಬೆಳೆಸುವಂತಿಲ್ಲ..! ಯಾಕಂದ್ರೆ ಹಾಂಕಾಂಗ್ ಸರ್ಕಾರ ವೀಸಾ ಮುಕ್ತ ಪ್ರವಾಸವನ್ನು ವಾಪಸ್ ಪಡ್ಕೊಂಡಿದೆ..! ಈ ಕುರಿತು ಮಾಹಿತಿ ನೀಡಿರುವ ಹಾಂಕಾಂಗ್ ವಲಸೆ ಇಲಾಖೆ ವೆಬ್‍ಸೈಟ್, ಭಾರತೀಯರು ಹಾಂಕಾಂಗ್‍ಗೆ ಪ್ರವಾಸ ಮಾಡ್ಬೇಕು ಅಂದ್ರೆ ವೀಸಾ ಕಡ್ಡಾಯ ಎಂದು ಘೋಷಿಸಿದೆ. ಹಾಂಕಾಂಗ್ ಪ್ರವಾಸಕ್ಕೂ ಮುನ್ನ ಮೊದಲು ರಿಜಿಸ್ಟ್ರೀಷನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಮುಂದಿನ 2017ರ ಜನವರಿ 23ರಿಂದ ನೊಂದಣಿ ಇಲ್ಲದೆ ಹಾಂಕಾಗ್‍ಗೆ ಪ್ರವಾಣ ಬೆಳಸುವಂತಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಆನ್ ಲೈನ್ ಮೂಲಕ ಭಾರತೀಯ ನಾಗರೀಕರು ನೊಂದಣಿ ಅರ್ಜಿಯನ್ನು ತುಂಬಬೇಕಾಗಿದ್ದು, ಈ ಹಿಂದೆ ಭಾರತೀಯ ಪ್ರಜೆಗಳಿಗೆ ಹಾಂಕಾಂಗ್ ಪ್ರಯಾಣ ಬೆಳೆಸೋಕೆ ವೀಸಾ ಅಗತ್ಯ ಇರಲಿಲ್ಲ. ಸುಮಾರು 14 ದಿನಗಳ ಕಾಲ ವೀಸಾ ಇಲ್ಲದೆ ಹಾಂಕಾಂಗ್‍ನಲ್ಲಿ ನೆಲೆಸಬಹುದಿತ್ತು. ಹಾಂಕಾಂಗ್ ಚೀನಾದ ವಿಶೇಷ ಆಡಳಿತ ಪ್ರದೇಶವಾದ ಕಾರಣ ಚೀನಾ ಸರ್ಕಾರದ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ

ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...