ಪಾಪಿ ಗಂಡ ನಡುರಸ್ತೇಲಿ ಹೆಂಡ್ತಿಗೆ ಏನ್ ಮಾಡ್ದ ಗೊತ್ತಾ..?

Date:

ಅವ್ನು ರೌಡಿಶೀಟರ್..! ಹೊರಗಿನವ್ರೆಲ್ಲ ಅವ್ನಿಗೆ ಭಯ ಬೀಳ್ತಿದ್ರೇನೋ..? ಆದ್ರೆ ಎಂಥಾ ರೌಡಿ ಆಗಿದ್ರೂ ಮನೆಯವ್ರಿಗೆ ಅವ್ನು ರೌಡಿನಾ..? ಇಲ್ಲ, ರೌಡಿ ಆಗಿದ್ರೂ ಎಲ್ಲೋ ಒಂದ್ ಕಡೆ ಮನೆ, ಹೆಂಡ್ತಿ-ಮಕ್ಳು, ಅಪ್ಪ-ಅಮ್ಮ ಅಂತ ಬಂದ್ರೆ ಸ್ವಲ್ಪಮಟ್ಟಿಗಾದ್ರೂ ಕರಗಿ ಬಿಡ್ತಾರೆ..! ಆದ್ರೆ ಇಲ್ಲೊಬ್ಬ ರೌಡಿಶೀಟರ್ ತನ್ನ ಹೆಂಡ್ತಿಪಾಲಿಗೆ ಯಮನಾಗಿ ಬಂದ..! ಹೆಂಡ್ತಿ ಮೇಲೆ ಹಲ್ಲೆ ನಡೆಸಿದ..! ಹೆಂಡ್ತಿಗೇ ಚಾಕುವಿನಿಂದ ತಿವಿದ…! ಅದೂ ನಡುರಸ್ತೇಲಿ..!
ಹೆಂಡ್ತಿ ಮೇಲೆ ಹಲ್ಲೆ ನಡೆಸಿ ಈಗ ಪರಾರಿ ಆಗಿರೋ ಆ ರೌಡಿ ಶೀಟರ್ ಹೆಸ್ರು ಗುಡ್ಡಿ ಲಕ್ಷ್ಮಣ. ಚಿಕ್ಕಬಳ್ಳಾಪುರದ ಚಿಂತಾಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆದರ್ಶ ಚಿತ್ರಮಂದಿರದ ಬಳಿ ಬೆಳ್ಳಂಬೆಳಗ್ಗೆ ಹೆಂಡ್ತಿ ನಾಗರತ್ನಗೆ ಚಾಕುವಿನಿಂದ ಕುತ್ತಿಗೆ ಹಾಗೂ ಹೊಟ್ಟೆಮೇಲೆ ಇರಿದು ಪರಾರಿ ಆಗಿದ್ದಾನೆ..!
ಈ ಗುಡ್ಡಿ ಲಕ್ಷ್ಮಣ ಎಂಬ ರೌಡಿಶೀಟರ್‍ನ ಎರಡನೇ ಹೆಂಡ್ತಿಯಂತೆ ಹಲ್ಲೆಗೊಳಗಾದ ನಾಗರತ್ನ..! ಸದ್ಯ ಇವ್ರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ..! ಹೆಂಡ್ತಿ ಮೇಲೆಯೂ ತನ್ನ ರೌಡಿಸಂ ಪ್ರದರ್ಶಿಸಿದ ಗುಡ್ಡಿ ಲಕ್ಷ್ಮಣ ಪರಾರಿ ಆಗಿದ್ದಾನೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...