ಇಲ್ಲಿದೆ ನಿಮ್ಮ ತೆರಿಗೆ ಪ್ರಮಾಣದ‌ ವಿವರ…

admin
By admin
1 Min Read

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಪಾವತಿಸಬೇಕಾದ ತೆರಿಗೆ ವಿವರ ಇಂತಿದೆ.

ಆದಾಯ ಪ್ರಮಾಣ ಆದಾಯ ತೆರಿಗೆ ಪ್ರಮಾಣ
ವಾರ್ಷಿಕ ಆದಾಯ ರೂ. 2,50,000 ವರಗೆ ಇಲ್ಲ
ವಾರ್ಷಿಕ ಆದಾಯ ರೂ. 2,50,001 ರಿಂದ ರೂ. 5,00,000 ವರಗೆ 5%
ವಾರ್ಷಿಕ ಆದಾಯ ರೂ. 5,00,001 ರಿಂದ ರೂ. 10,00,000 ವರಗೆ 20%
ವಾರ್ಷಿಕ ಆದಾಯ ರೂ. 10,00,000 ಗಿಂತ ಮೇಲ್ಪಟ್ಟು 30%
ವಾರ್ಷಿಕ ಆದಾಯ ರೂ. 50 ಲಕ್ಷ-ರೂ. 1 ಕೋಟಿ ಈಗ ಇರುವ 30% ತೆರಿಗೆ ಮೇಲೆ 10% ಸರ್ ಚಾರ್ಜ್
ವಾರ್ಷಿಕ ಆದಾಯ ರೂ. 1 ಕೋಟಿಗಿಂತ ಮೇಲ್ಪಟ್ಟು ಈಗ ಇರುವ 30% ತೆರಿಗೆ ಮೇಲೆ 15% ಸರ್ ಚಾರ್ಜ್ ಮುಂದುವರಿಯುತ್ತದೆ

60 ವರ್ಷ‌ದಿಂ‌ದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಮಾಣ.
ಆದಾಯ ಪ್ರಮಾಣ ಆದಾಯ ತೆರಿಗೆ ಪ್ರಮಾಣ
ಆದಾಯ ತೆರಿಗೆ ರೂ. 3,00,000 ವರಗೆ ಇಲ್ಲ
ಆದಾಯ ತೆರಿಗೆ ರೂ. 3,00,001 ರಿಂದ ರೂ. 5,00,000 ವರಗೆ 10%
ಆದಾಯ ತೆರಿಗೆ ರೂ. 5,00,001 ರಿಂದ ರೂ. 10,00,000 ವರಗೆ 20%
ಆದಾಯ ತೆರಿಗೆ ರೂ. 10,00,000 ಗಿಂತ ಮೇಲ್ಪಟ್ಟು 30%

80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಮಾಣ

ಆದಾಯ ಪ್ರಮಾಣ ಆದಾಯ ತೆರಿಗೆ ಪ್ರಮಾಣ
ಆದಾಯ ತೆರಿಗೆ ರೂ. 5,00,000 ವರಗೆ ಇಲ್ಲ
ಆದಾಯ ತೆರಿಗೆ ರೂ. 5,00,001 ರಿಂದ ರೂ. 10,00,000 ವರಗೆ 20%
ಆದಾಯ ತೆರಿಗೆ ರೂ. 10,00,000 ಗಿಂತ ಮೇಲ್ಪಟ್ಟು 30%
Share This Article