ಜ್ಯೋತಿರಾಜ್ ಪತ್ತೆ….!

admin
By admin
0 Min Read

ಮೃತ ದೇಹವನ್ನು ಪತ್ತೆ ಮಾಡಲು ಹೋಗಿ ಜೋಗದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ.


ರಾಜ್ ಫಾಲ್ಸ್ ಕೆಳಗೆ ಅವರು ಸುಳಿವು ಸಿಕ್ಕಿದ್ದು, ಸ್ನೇಹಿತರು ಅವರನ್ನು ಕರೆತರುತ್ತಿದ್ದಾರೆ‌.‌

Share This Article