ಪ್ರೋ ಕಬಡ್ಡಿ ಲೀಗ್ : 12 ತಂಡಗಳ ಆಟಗಾರರ ಪಟ್ಟಿ

Date:

ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಅಂತಿಮ ಪಟ್ಟಿ ತಯಾರಾಗಿದ್ದು. ಈ ಬಾರಿಯ 12 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ.

ಬೆಂಗಾಲ್ ವಾರಿಯರ್ಸ್ :  ರಾನ್ ಸಿಂಗ್, ಜಂಗ್ ಕುನ್ ಲೀ, ಜಿಯಾರ್ ರಹಮಾನ್, ಶ್ರೀಕಾಂತ್ ತೆವಿಯಾ, ಮಹೇಶ್ ಗೌಡ್, ವಿಜಿನ್ ಥಂಗದುರೈ, ಭೂಪೇಂದ್ರ ಸಿಂಗ್, ವಿಠಲ್ ಮೆಟಿ, ಅಮಿತ್ ಕುಮಾರ್, ರಾಕೇಶ್ ನರ್ವಾಲ್, ಅಮಿತ್ ನಗರ, ಆಶಿಶ್ ಛೋಕರ್, ಮನೋಜ್ ಧುಲ್ ಉಳಿಸಿಕೊಂಡ ಆಟಗಾರರು – ಸುರ್ಜೀತ್ ಸಿಂಗ್, ಮಣಿಂದರ್ ಸಿಂಗ್, ರವೀಂದ್ರ ರಮೇಶ್ ಕುಮಾವತ್, ಅಮರೇಶ್ ಮಂಡಲ್ ಎಫ್ಕೆಎಚ್ ಆಟಗಾರರು – ಮಿಥಿನ್ ಕುಮಾರ್

ಬೆಂಗಳೂರು ಬುಲ್ಸ್ : ಪವನ್ ಕುಮಾರ್, ಮಹೇಂದರ್ ಸಿಂಗ್, ಕಾಶಿಲ್ ಅಡೆಕೆ, ಜಾಸ್ಮರ್ ಸಿಂಗ್ ಗುಲಿಯಾ, ರಾಜು ಲಾಲ್ ಚೌಧರಿ, ಡಾಂಗ್ ಜು ಹಾಂಗ್, ಜಿಂಗ್ ಥಿ ಕಿಮ್, ಸಂದೀಪ್, ಜವಾಹರ್ ವಿವೇಕ್, ಮಹೇಶ್ ಮಾರುತಿ ಮ್ಯಾಗ್ಗುಮ್, ಮಹೇಂದ್ರ ಸಿಂಗ್ ಧಾಕಾ, ನಿತೀಶ್ ಬಿಆರ್, ಅನಿಲ್, ಆನಂದ್ ವಿ, ರೋಹಿತ್, ಉಳಿಸಿಕೊಂಡ ಆಟಗಾರರು – ರೋಹಿತ್ ಕುಮಾರ್ ಎಫ್ಕೆಎಚ್ ಆಟಗಾರರು – ಹರೀಶ್ ನಾಯ್ಕ್, ಅಮಿತ್ ಶೀರೋನ್, ಸುಮಿತ್ ಸಿಂಗ್

ದಬಾಂಗ್ ಡೆಲ್ಲಿ : ಚಂದ್ರನ್ ರಂಜಿತ್, ವಿಶಾಲ್ ಮಾನೆ, ವಿರಾಜ್ ಲ್ಯಾಂಡ್ಜ್, ಪವನ್ ಕುಮಾರ್, ರವೀಂದರ್ ಪಹಾಲ್, ರಾಜೇಶ್ ನರ್ವಾಲ್, ಶಬೀರ್ ಬಾಪು, ಸಿದ್ಧಾರ್ಥ್, ಖೊಮಾಸನ್ ತೊಂಗ್ಕಾಮ್, ಅನಿಲ್ ಕುಮಾರ್, ಕಮಲ್ ಕಿಶೋರ್ ಜಾಟ್, ಯೋಗೇಶ್ ಹೂಡಾ, ಜೋಗಿಂದರ್ ನರ್ವಾಲ್, ಸತ್ಪಾಲ್ ನರ್ವಾಲ್ ಉಳಿಸಿಕೊಂಡಿರುವ ಆಟಗಾರರು – ಮೆರಾಜ್ ಶೇಖ್, ತುಷಾರ್ ಬಲರಾಮ್ ಭಾಯಿರ್, ತಪಸ್ ಪಾಲ್, ವಿಶಾಲ್ ಎಫ್ಕೆಎಚ್ ಆಟಗಾರರು – ನವೀನ್ ಕುಮಾರ್

ಗುಜರಾತ್ ಫಾರ್ಚೂನ್ ಗೇಂಟ್ಸ್ : ಕೆ. ಪ್ರಭಜನ್, ಪರ್ವೇಶ್ ಭೈನ್ಸ್ವಾಲ್, ರುತುರಾಜ್ ಕೊರವಿ, ಅಜಯ್ ಕುಮಾರ್, ಡಾಂಗ್ ಜಿಯಾನ್ ಲೀ, ಹಾಡಿ ಆಶ್ಟೋರಾಕ್, ಶುಭಾಮ್ ಪಾಲ್ಕರ್, ಅಮಿತ್ ಶರ್ಮಾ, ಧರ್ಮೇಂದ್ರ, ಉಳಿಸಿಕೊಂಡ ಆಟಗಾರರು – ಸಚಿನ್, ಸುನಿಲ್ ಕುಮಾರ್, ಮಹೇಂದ್ರ ರಜಪೂತ. ಎಫ್ಕೆಎಚ್ ಆಟಗಾರರು – ಲಲಿತ್ ಚೌಧರಿ, ವಿಕ್ರಮ್ ಕಂಡೋಲಾ, ಅನಿಲ್

ಹರಿಯಾಣ ಸ್ಟೀಲರ್ಸ್ :  ಮೋನು ಗೊಯಾಟ್, ಸುರೇಂದರ್ ನಡಾ, ವಿಕಾಶ್ ಖಂಡೋಲಾ, ವಾಝಿರ್ ಸಿಂಗ್, ಎಮ್ಡಿ. ಜಾಕಿರ್ ಹುಸೇನ್, ಪ್ರಟೀಕ್, ಪ್ಯಾಟ್ರಿಕ್ ಎನ್ಝೌ ಮುವಾಯಿ ಉಳಿಸಿಕೊಂಡ ಆಟಗಾರರು – ಕುಲ್ದೀಪ್ ಸಿಂಗ್, ಮಯೂರ್ ಶಿವಕಾರ್ಕರ್, ನೀರಾಜ್ ಕುಮಾರ್, ವಿಕಾಸ್ ಎಫ್ಕೆಎಚ್ ಆಟಗಾರರು – ಅರುಣ್ ಕುಮಾರ್

ಜೈಪುರ ಪಿಂಕ್ ಪ್ಯಾಂಥರ್ಸ್ :  ದೀಪಕ್ ನಿವಾಸ್ ಹೂಡಾ, ಸಂದೀಪ್ ಧುಲ್, ಮೊಹಿತ್ ಚಿಹಿರ್, ಅನುಪ್ ಕುಮಾರ್, ಕೆ ಸೆಲ್ವಾಮನಿ, ಬಜಿರಾವ್ ಹೋಡೆಜ್, ಚಾಂಗ್ ಕೊ, ಡೇವಿಡ್ ಮೊಸಂಬಾಯಿ, ಗಂಗಾಧಾರಿ ಮಲ್ಲೆಶ್, ಸುನಿಲ್ ಸಿದ್ಧಾವಳಿ, ಆನಂದ್ ಪಾಟೀಲ್, ಶಿವ ರಾಮಕೃಷ್ಣ, ಬ್ರಿಜೆಂದ ಸಿಂಗ್ ಚೌಧರಿ, ಎಫ್ಕೆಎಚ್ ಆಟಗಾರರು – ಲೋಕೇಶ್ ಕೌಶಿಕ್


ಪಾಟ್ನಾ ಪೈರೇಟ್ಸ್ :  ದೀಪಕ್ ನರ್ವಾಲ್, ವಿಕಾಸ್ ಕಾಲೆ, ಕುಲ್ದೀಪ್ ಸಿಂಗ್, ಮಂಜೀತ್, ತುಷಾರ್ ಪಾಟೀಲ್, ಸುರೇಂದರ್ ಸಿಂಗ್, ತಾಡೆಕ್ ಇಮ್, ಹ್ಯುನೈಲ್ ಪಾರ್ಕ್, ಜೇ ಮಿನ್ ಲೀ, ವಿಕಾಸ್ ಜಾಗ್ಲಾನ್, ವಿಜಯ್ ಕುಮಾರ್, ರವೀಂದ್ರ ಕುಮಾರ್, ಉಳಿಸಿಕೊಂಡ ಆಟಗಾರರು – ಪರ್ದೀಪ್ ನರ್ವಾಲ್, ಜೈದೀಪ್, ಜವಾಹರ್ ದಾಗರ್, ಮನೀಶ್ ಕುಮಾರ್ ಎಫ್ಕೆಎಚ್ ಆಟಗಾರರು – ಪರ್ವೀನ್ ಬಿರ್ವಾಲ್, ಅರವಿಂದ್ ಕುಮಾರ್, ವಿಜಯ್

ಪೂಣೇರಿ ಪಾಲ್ಟನ್ : ನಿತಿನ್ ತೋಮರ್, ವಿನೋದ್ ಕುಮಾರ್, ಸಂಜಯ್ ಶ್ರಸ್ತ, ಪರ್ವೇಶ್, ಅಕ್ಷಯ್ ಜಾಧವ್, ಬಜರಂಗ್, ತಕಮಿತ್ಸು ಕೊನೊ ಉಳಿಸಿಕೊಂಡ ಆಟಗಾರರು – ಸಂದೀಪ್ ನರ್ವಾಲ್, ರಾಜೇಶ್ ಮೊಂಡಾಲ್, ಮೋರ್ ಜಿಬಿ, ಗಿರೀಶ್ ಮಾರುತಿ ಎರ್ನಾಕ್, ವಿಕಾಶ್ ಖತ್ರಿ, ರಿಂಕು ನರ್ವಾಲ್, ಮೊನು ಎಫ್ಕೆಎಚ್ ಆಟಗಾರರು – ಅಮಿತ್ ಕುಮಾರ್

ತಮಿಳು ತಲೈವಾಸ್ :  ಸುಕೇಶ್ ಹೆಗ್ಡೆ, ದರ್ಶನ್ ಜೆ, ಮಂಜೀತ್ ಚಿಲ್ಲರ್, ಜಸ್ವಿರ್ ಸಿಂಗ್, ಕೆ ಜಯಸೇಲನ್, ಅತುಲ್ ಎಂ.ಎಸ್, ಚಾನ್ ಸಿಕ್ ಪಾರ್ಕ್, ಅನಿಲ್ ಶರ್ಮಾ, ಅಭಿನಂದನ್ ಚಂದೇಲ್, ಡಿ ಗೊಪೂ, ವಿಮಲ್ ರಾಜ್, ಜೇ ಮಿನ್ ಲೀ ಉಳಿಸಿಕೊಂಡ ಆಟಗಾರರು – ಅಜಯ್ ಠಾಕೂರ್, ಅಮಿತ್ ಹೂಡಾ, ಸಿ. ಅರುಣ್, ಡಿ ಪ್ರದಪ್ ಎಫ್ಕೆಎಚ್ ಆಟಗಾರರು – ರಾಜ್ನಿಷ್

ತೆಲುಗು ಟೈಟಾನ್ಸ್ :  ರಾಹುಲ್ ಚೌಧರಿ, ಅಬೋಜರ್ ಮೊಹಜರ್ಮೀನಿ, ಫರ್ಹಾದ್ ರಹೀಮಿ ಮಿಲಘರ್ಡನ್, ರಾಕೇಶ್ ಸಿಂಗ್ ಕುಮಾರ್, ಮನೋಜ್ ಕುಮಾರ್, ಸಂಕೆತ್ ಚವಾಣ್, ಮಹೇಂದರ್ ರೆಡ್ಡಿ, ಉಳಿಸಿಕೊಂಡಿರುವ ಆಟಗಾರರು – ನಿಲೇಶ್ ಸಲುನ್ಕೆ, ಮೊಹ್ಸೆನ್ ಮಗ್ಸೌದ್ಲೋಜಫಾರಿ, ವಿಶಾಲ್ ಭಾರದ್ವಾಜ್, ರಕ್ಷೀತ್, ಸಾಂಬಿರ್ ಎಫ್ಕೆಎಚ್ ಆಟಗಾರರು – ಕಮಲ್ ಸಿಂಗ್, ಅಂಕಿತ್ ಬೆನಿವಾಲ್, ಆನಂದ್

ಯುಪಿ ಯೋಧ  : ಫಝೆಲ್ ಅತ್ರಾಚಲಿ, ಧರ್ಮರಾಜನ್ ಚೆರಾಲಥನ್, ಅಭಿಷೇಕ್ ಸಿಂಗ್, ಸಿದ್ಧಾರ್ಥ ದೇಸಾಯಿ, ವಿನೋದ್ ಕುಮಾರ್, ಅಬಫಾಲ್ಲ್ ಮಗ್ಸೊದ್ಲೂಮಾಹಲಿ, ಆರ್. ಶ್ರೀರಾಮ್, ರೋಹಿತ್ ಬಲಿಯಾನ್, ಹಾಡಿ ತಾಜಿಕ್, ಅಡಿನಾಥ್ ಗಾವಲಿ ಉಳಿಸಿಕೊಂಡಿರುವ ಆಟಗಾರರು – ಇ ಸುಭಾಷ್, ಸುರೀಂದರ್ ಸಿಂಗ್, ಶಿವ ಓಂ ಎಫ್ಕೆಎಚ್ ಆಟಗಾರರು – ಗೌರವ್ ಕುಮಾರ್, ಮೋಹಿತ್ ಬಾಲ್ಯನ್, ಅನಿಲ್

ಯು ಮುಂಬಾ : ತ್ರಿಶಂಕ್ ದೇವಾಡಿಗ, ಪ್ರಶಾಂತ್ ಕುಮಾರ್ ರೈ, ಜೀವ ಕುಮಾರ್, ಶ್ರೀಕಾಂತ್ ಜಾಧವ್, ಸಚಿನ್ ಕುಮಾರ್, ದರ್ಶನ್ ಕಡಿಯಾನ್, ಸಿಯಾಂಗ್ ರೈಯೋಲ್ ಕಿಮ್, ಸುಲೀಮಾನ್ ಕಬೀರ್, ನರೇಂದ್ರ, ರೋಹಿತ್ ಕುಮಾರ್ ಚೌಧರಿ, ಅಮಿತ್, ಭಾನು ಪ್ರತಾಪ್ ತೋಮರ್ – ಉಳಿಸಿಕೊಂಡ ಆಟಗಾರರು – ಪಂಕಜ್, ನಿತೀಶ್ ಕುಮಾರ್ ಎಫ್ಕೆಎಚ್ ಆಟಗಾರರು – ಆಜಾದ್ ಸಿಂಗ್, ಅರ್ಕಾಮ್ ಶೇಖ್

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...