ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪೂರ್ ಬುಲ್ಸ್ ನಡುವಿನ ಫೈನಲ್ ಕದನಕ್ಕೆ ಮೈಸೂರಿನ ಗಂಗೋತ್ರಿ ಗ್ಲೆಂಡ್ಸ್ ಕ್ರೀಡಾಂಗಣ ಸಜ್ಜಾಗಿದೆ.
ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ ಎಂಬ ಕುತೂಹಲ ಗರಿಗೆದರಿದೆ.
ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ತಂಡ ಅಜೇಯವಾಗಿ ಫೈನಲ್ ತಲುಪಿದೆ. ಭರತ್ ಚಿಪ್ಲಿ ನೇತೃತ್ವದ ಬಿಜಾಪುರ ತಂಡ ಸಹ ಬಲಾಡ್ಯವಾಗಿದೆ.
7ನೇ ಆವೃತ್ತಿಯ ಈ ಕೆಪಿಎಲ್ ಫೈನಲ್ ನಲ್ಲಿ ಅಭಿಮಾನಿಗಳು ಜಿದ್ದಾಜಿದ್ದಿನ ಹೋರಾಟವನ್ನಂತೂ ನಿರೀಕ್ಷಿಸಬಹುದು.
ಇಂದು ಕೆಪಿಎಲ್ ಫೈನಲ್
Date: