ಅದೇನೋ, ಅದೆಂಗೋ ಗೊತ್ತಿಲ್ಲ ನಮ್ ಜನರ ಹೊಟ್ಟೆಗೆ ಪರಮಾತ್ಮ ಇಳಿದ ಅಂದ್ರೆ ಮುಗಿದೇ ಹೋಯ್ತು.! ಅವರು ಆಡಿದ್ದೇ ಆಟ!, ಕುಡಿದಾಗ ಎಲ್ರೂ ಕಲಾವಿದರೇ.!
ಇಲ್ಲೊಂದು ವೀಡಿಯೋ ಇದೆ, ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ…ನೋಡಿ, ಎಂಜಾಯ್ ಮಾಡಿ..
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!
Date: