ಸಖತ್ತಾಗಿದೆ ಕುರುಕ್ಷೇತ್ರ ಮೇಕಿಂಗ್…!

admin
0 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ದರ್ಶನ್ ಅವರಲ್ಲದೆ ರವಿಚಂದ್ರನ್, ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್‌ ಕುಮಾರ್ ಸೇರಿದಂತೆ ದೊಡ್ಡ ತಾರಗಣ ಕುರುಕ್ಷೇತ್ರದಲ್ಲಿದೆ.


ಇದೀಗ ಮುನಿರತ್ನ ಕುರುಕ್ಷೇತ್ರದ ಮೇಕಿಂಗ್ ರಿಲೀಸ್ ಆಗಿದ್ದು..ಇಲ್ಲಿದೆ ಅದರ ಸಖತ್ತಾಗಿರೋ ಮೇಕಿಂಗ್.

Share This Article
Leave a Comment