ಆಹಾರಕ್ಕಾಗಿ ಪ್ರಾಣಿ ಪ್ರಾಣಿ ಮಧ್ಯೆ ಜಗಳ ನೋಡಿರ್ತೀರ, ಮನುಷ್ಯ ಮನುಷ್ಯ ಮಧ್ಯೆ ಬಿಗ್ ಫೈಟ್ ನೋಡಿರ್ತೀರ. ಆದ್ರೆ ಮಾನವ-ಮೊಸಳೆ ಮಧ್ಯೆ ನಡೆದಿರೋದು ನೋಡಿದೀರಾ..? ಅಂತಹ ಸಖತ್ ಥ್ರಿಲ್ಲಿಂಗ್ ವಿಡಿಯೋ ನಾವ್ ತೋರುಸ್ತೇವೆ ನೋಡಿ..! ಮೀನು ಹಿಡಿಯೋಕೆ ಅಂತ ತನ್ನ ಗೆಳೆಯನ ಜೊತೆ ಬೋಟ್‍ನಲ್ಲಿ ಸಾಗರಕ್ಕಿಳಿದ ಮೀನುಗಾರನಿಗೆ ಸಖತ್ತಾದ ಬೇಟೆಯೂ ಆಯ್ತು. ತಾನು ಹಾಕಿದ ಗಾಣದಲ್ಲಿ ಭಾರಿ ಗಾತ್ರದ ಮೀನು ಬಿದ್ದಿತ್ತು. ಆದ್ರೆ ಅದನ್ನ ಶಿಕಾರಿ ಮಾಡೋಕೆ ಅದೇ ಸಮುದ್ರಲ್ಲಿ ಮೊಸಳೆಯೊಂದು ಹೊಂಚು ಹಾಕಿ ಮೀನನ್ನು ತನ್ನ ಬಾಯಿಯಲ್ಲಿ ಕಚ್ಚಿ ಎಳೆದುಕೊಂಡಿತ್ತು. ಈ ದೃಶ್ಯ ನೋಡಿದ ಮೀನುಗಾರ ಬೋಟ್‍ನ ಸೀದ ದಡಕ್ಕೆ ತಂದು ಮೀನನ್ನು ತನ್ನ ವಶಕ್ಕೆ ಪಡೆದ. ಆದ್ರೆ ಮೊಸಳೆ ಅಷ್ಟಕ್ಕೆ ಸುಮ್ನಾಯ್ತು ಅಂತೀರ..? ಖಂಡಿತ ಇಲ್ಲ..! ದಡದ ಮೇಲಿದ್ದ ಮೀನು ನನ್ನ ಆಹಾರ ಅಂತ ಸೀದಾ ದಡಕ್ಕೆ ಬಂದು ಮೀನುನ್ನ ಕಚ್ಚಿ ಎಳೆದೊಯ್ಯಲು ಪ್ರಯತ್ನ ಪಡ್ತು. ಆದ್ರೆ ಮೀನು ಮಾತ್ರ ಸಿಗಲೇ ಇಲ್ಲ..! ಇನ್ನು ಈ ದೃಶ್ಯವನ್ನೆಲ್ಲಾ ಸೆರೆ ಹಿಡಿಯುತ್ತಿದ್ದ ಇತರೆ ಸ್ನೇಹಿತರು ಆ ಮೀನಿನೊಂದಿಗೆ ಫೋಟೋ ತೆಗೆದ್ಕೊಂಡು ಮತ್ತೆ ನೀರಿಗೆ ಬಿಟ್ಟಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದ ಕೇಪ್‍ಟೌನ್‍ನಲ್ಲಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story
ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!
ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ