ಫೇಸ್‍ಬುಕ್‍ನಲ್ಲಿ ಸಖತ್ ಸುದ್ದಿ ಮಾಡಿದ್ದ ಅವಳಿ ಮಕ್ಕಳ ಅಪ್ಪುಗೆಯ ಚಿತ್ರ.. ಅದರಲ್ಲೊಂದು ಮಗು ಸಾವು…!

admin
By admin
1 Min Read

ಕಳೆದ ಒಂದು ವಾರಗಳ ಹಿಂದೆ ಎರಡು ಅವಳಿ ಮಕ್ಕಳು ಅಪ್ಪಿಕೊಂಡು ಮಲಗಿರುವ ದೃಶ್ಯವನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿರ್ತೀರ.. ಅದಕ್ಕೆ ನಿಮ್ಮ ಲೈಕ್ ಮತ್ತು ಕಮೆಂಟ್ ಕೂಡ ಮಾಡಿರ್ತೀರ. ಆದರೆ ಇನ್ಮುಂದೆ ಆ ಅವಳಿ ಮಕ್ಕಳು ಹಾಗೆ ಮಲಗೊಲ್ಲ…! ಯಾಕಂದ್ರೆ ಆ ಅವಳಿ ಮಕ್ಕಳಲ್ಲಿ ಒಂದು ಮಗು ಅಪರೂಪದ ಕಾಯಿಲೆಗೆ ಬಲಿಯಾಗಿದೆ..
ಹೌದು.. ಅವಳಿ ಗಂಡು ಮಗು ಜನಿಸಿದ 11 ದಿನಗಳ ಬಳಿಕ ಆ ಎರಡು ಜೋಡಿಗಳು ಯಾರ ಅಡ್ಡಿ ಆತಂಕವಿಲ್ಲದೇ ಅಪ್ಪಿಕೊಂಡು ಮಲಗಿಕೊಂಡಿದ್ದ ದೃಶ್ಯವನ್ನು ಪೋಷಕರು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ರು. ಆ ಫೋಟೋಗೆ ಸರಿ ಸುಮಾರು 1,19,000 ಸಾವಿರ ಲೈಕ್ಸ್‍ಗಳೂ ಸಹ ಬಂದಿದ್ವು. ಆದರೆ ಇದೀಗ ಆ ಎರಡು ಅವಳಿಗಳ ಪೈಕಿ ಒಂದು ಮಗು ಡೈಫ್ರಅಗ್ಸಾಟಿಕ್ ಹರ್ನಿಯಾ(ಸಿಡಿಎಚ್) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಹಾಕ್ ಎಂಬೆಸರಿನ ಮಗು ನಿನ್ನೆ ಸಾವನ್ನಪ್ಪಿದೆ. ಮಾಸನ್ ಹೆಸರಿನ ಮತ್ತೊಂದು ಮಗು ಆರೋಗ್ಯವಾಗಿದೆ ಎಂದು ಅವಳಿ ಮಕ್ಕಳ ಕುಟುಂಬದ ಸದಸ್ಯರೊಬ್ಬರು ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ…

 

POPULAR  STORIES :

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!

ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!

ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!

ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!

ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!

Share This Article