ಕಳೆದ ತಿಂಗಳಷ್ಟೇ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರ ಇಬ್ಬರು ಪುತ್ರಿಯರೂ ಭಾರಿ ಸುದ್ದಿ ಮಾಡಿದ್ದರು. ಒಬಾಮಾ ಅವರ ಮೊದಲ ಪುತ್ರಿ ಸಶಾ ರೆಸ್ಟೊರೆಂಟ್ ಒಂದರಲ್ಲಿ ಕೆಲಸ ಮಾಡಿದ್ದರೆ, ಮತ್ತೊಬ್ಬಳು ಧಂ ಒಡಯೋ ಮೂಲಕ ಸುದ್ದಿಯಾಗಿದ್ದಳು.
ಇದೀಗ ಮಲಿಯಾ ಮತ್ತೊಂದು ಗಾಸಿಪ್ ಒತ್ತು ತಂದಿದ್ದಾಳೆ..! 18 ವರ್ಷದ ಮಲಿಯಾ ಮತ್ತೊಮ್ಮೆ ತಮ್ಮ ತಂದೆ ಒಬಾಮಾಗೆ ಮುಜುಗರವಾಗುವಂತೆ ಮಾಡಿದ್ದಾಳೆ. ಮಲಿಯಾ ಬೋಸ್ಟನ್‍ನಲ್ಲಿ ಕುಟುಂಬಸ್ಥರ ಜೊತೆ ರಜೆ ಕಳಯಲು ಹೋಗಿದ್ದ ವೇಳೆ, ವೆಸ್ಟ್ ಟಿಸ್ಬರಿಯ ಮನೆಯೊಂದರಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾಳೆ. ಮ್ಯಾಸಿಕ್, ಡ್ಯಾನ್ಸ್‍ನಲ್ಲಿ ಹುಚ್ಚೆದ್ದು ಕುಣಿದು ಬಾರೀ ಗದ್ದಲ ಎಬ್ಬಿಸಿದ್ದಾರೆ. ಇದರಿಂದ ನೆರೆಹೊರೆಯವರೆಲ್ಲ ಸಿಟ್ಟೆದ್ದು ಪೊಲೀಸರನ್ನು ಕರೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪಾರ್ಟಿ ಮಾಡುತ್ತಿದ್ದ ಮಲಿಯಾ ಸೇರಿದಂತೆ ಎಲ್ಲರನ್ನೂ ಅಲ್ಲಿಂದ ಹೊರಕ್ಕೆ ಕಳುಹಿಸಿದ್ದಾರೆ. ಇದಷ್ಟೇ ಅಲ್ಲ ಪಾರ್ಟಿಗೂ ಮುನ್ನ ಮಲೀಯಾ ಸೆಕ್ಸಿ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದೆ.
POPULAR STORIES :
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???
ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!
ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!