ರಾಹುಲ್ ದ್ರಾವಿಡ್ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ. ನಮ್ಮ ಈ ಕನ್ನಡದ ಮನೆಮಗ ರಾಹುಲ್ ವಿಶ್ವಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ರೆ ದುರಾದೃಷ್ಟವೆಂದರೆ ದ್ರಾವಿಡ್‍ಗೆ ಅನೇಕ ಬಾರಿ ಅದೃಷ್ಟ ಕೈಕೊಟ್ಟಿದೆ. ಅದೇನೇ ಇರಲಿ, ನಮ್ಮ ಹೆಮ್ಮೆಯ ಕನ್ನಡಿಗ ತನ್ನ ಕೊನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಮಿಂಚಿ, ನಿವೃತ್ತಿಯ ಕೊನೆ ಕ್ಷಣದಲ್ಲೂ ತನ್ನೊಳಗೆ ಸದಾ ಬ್ಯಾಟಿಂಗ್ ಮಾಂತ್ರಿಕ ಎಚ್ಚರದಿಂದ ಇರುತ್ತಾನೆ..ನನ್ನ ಆಟ ಎಂದಿಗೂ ಕುಗ್ಗಲ್ಲ ಎನ್ನುವುದನ್ನು ಸಾಭೀತು ಪಡಿಸಿದ್ದಾರೆ. ಇಂತಿಪ್ಪ ನಮ್ಮ ದ್ರಾವಿಡ್ ಕೊನೆಯ ಏಕದಿನ ಪಂದ್ಯದ ಆಟವನ್ನೊಮ್ಮೆ ನೋಡಿ. ನಿಮ್ಮ ಕಣ್ಣಾಲೆಗಳು ತೇವಗೊಂಡರೆ, ನಮ್ಮ ದ್ರಾವಿಡ್ ಇಷ್ಟವಾದರೆ, ಈ ವೀಡಿಯೋ ಶೇರ್ ಮಾಡಿ, ದ್ರಾವಿಡ್ ಎಲ್ಲರೂ ಇಷ್ಟಪಡುವ ಆಟಗಾರ ಎನ್ನುವುದಕ್ಕಿಂತ ಹೆಚ್ಚಾಗಿ ಸಭ್ಯತೆ, ಸಹನೆ, ಆದರ್ಶ ವ್ಯಕ್ತಿ ಮತ್ತು ವ್ಯಕ್ತಿತ್ವ
https://www.youtube.com/watch?time_continue=4&v=UPXiSqdfS0Q
POPULAR STORIES :
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ
