ಟ್ರಾಫಿಕ್ ರೂಲ್ಸ್ ಗಳನ್ನ ಮಾಡಿರೋದು ನಮ್ಮ ಒಳ್ಳೆಯದಕ್ಕೆ ಅಂತ ಅರಿತ ಕ್ಷಣ ದಂಡ ಕಟ್ಟೋದು ತಪ್ಪಬಹುದು.. ಹಾಗೆ ರೂಲ್ಸ್ ಗಳನ್ನ ಬ್ರೇಕ್ ಮಾಡೋದು ತಪ್ಪುತ್ತೆ.. ಪೊಲೀಸ್ ನವರ ಮುಂದೆ ಹಲ್ಲುಗಿಂಜಿ ನಿಲ್ಲೋ ಅವಶ್ಯಕತೆ ಇರೋದಿಲ್ಲ.. ಜೊತೆಗೆ ನಿಮ್ಮದೇನು ತಪ್ಪಿಲ್ಲ ಅಂದ್ರೆ ಪೊಲೀಸ್ ನವರು ನಿಮ್ಮನ್ನ ಕ್ಯಾರೆ ಅಂತಾ ಮಾತಾಡಿಸೋದಿಲ್ಲ.. ಆದ್ರೆ ತಪ್ಪು ಮಾಡಿ ಪೊಲೀಸ್ ನವರ ಕೈಗೆ ಸಿಕ್ಕಿಬಿದ್ದು ಅವರನ್ನೇ ವಿಲನ್ ಗಳ ಹಾಗೆ ನೋಡು ಎಷ್ಟು ಸರಿ..? ಇನ್ನೂ ಈ ರೀತಿ ಟ್ರಾಫಿಕ್ ನಿಯಮಗಳನ್ನ ಪಾಲಿಸದೆ ಎರಾಬಿರಿ ಗಾಡಿ ಓಡಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲೆ ಅದೆಷ್ಟೋ ಅಪಘಾತಗಳು ನಡೆದಿದೆ.. ಇನ್ನೂ ಪೊಲೀಸ್ ನವರು ಇಂತಹ ದುರ್ಘಟನೆಗಳಿಂದ ಹೊರತಗಿಲ್ಲ.. ಇಂತಹದೊಂದು ಸುದ್ದಿ ಇಲ್ಲಿದೆ ನೋಡಿ.. ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುತ್ತಿದವರನ್ನ ರಾಂಚಿಯ ವಿವಿಐಪಿ ರೋಡ್ ನಲ್ಲಿ ಅಡ್ಡಗಟ್ಟೋಕೆ ಹೋದ ಪೊಲೀಸ್ ನ ಪರಿಸ್ಥಿತಿ ಇದು.. ಪೊಲೀಸ್ರಿಂದ ತಪ್ಪಿಸಿಕೊಳ್ಳೊಕೆ ಹೋಗಿ ಅವರನ್ನ ಕೆಳಗೆ ಬೀಳುವಂತೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ಧಾರೆ.. ಇಂತಹ ಘಟನೆಗಳು ನಡೆದಾಗೆಲ್ಲ ನಮ್ಮ ಪೊಲೀಸ್ನವ್ರು ಎಷ್ಟು ಫೇಸ್ ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕುತ್ತೆ..
1.
2.
3.
4.
5.
6.
- ಅಶೋಕ
POPULAR STORIES :
ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?
ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!
ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..