ದೇಶದಲ್ಲಿ ಪೋರ್ನ್ ಸ್ಟಾರ್ ಗಳಿಲ್ಲ, ಇದ್ದರೂ ಆಂಗ್ಲೋ ಇಂಡಿಯನ್ ಷೇಡ್ ಇರುತ್ತೆ. ವಿದೇಶದಲ್ಲಿ ಕೇಳೋದೇ ಬೇಡ, ಅಲ್ಲಿ ಹಾಟ್ ಆಗಿರೋದೆ ಅವರ ಜಾಯಮಾನ. ಬಿಚ್ಚೋದು ಅವರ ಕುಲ ಕಸುಬು. ಅವರಿಗೆ ಕಾಮನ್ ಅನ್ನೋದು. ನಮ್ಮಂತವರಿಗೆ ಅಪರೂಪ ಬಿಡಿ. ಅಸಲಿಗೆ ಪೋರ್ನ್ ಮೂವೀಸ್ ಅಂದ್ರೇ, ಅಶ್ಲೀಲ ಸಿನಿಮಾ. ಅದರಲ್ಲಿ ನಟಿಸೋಕು ಗಟ್ಸ್ ಬೇಕು. ಪೋರ್ನ್ ಸ್ಟಾರ್ ಗಳ ಸಂಭಾವನೆಯೂ ಯಥೇಚ್ಚವಾಗಿರುತ್ತೆ. ಅಂಥ ಪೋರ್ನ್ ಸ್ಟಾರ್ ಗಳಲ್ಲಿ ಕ್ಯಾಲಿಪೋರ್ನಿಯಾದ ಸಾಶಾ ಗ್ರೇ ಕೋಡ ಒಬ್ಬಳು. ಇವಳಿಗಿರೋ ಇನ್ನೊಂದು ಹೆಸ್ರು ಅನ್ನಾ ಕರೀನಾ. ವಯಸ್ಸಿನ್ನೂ ಇಪ್ಪತ್ತೆಂಟು. ನೋಡೋಕೆ ಸೊಗಸಾಗಿದ್ದಾಳೆ. ಇವಳು ಒಂದು ಕಾಲದಲ್ಲಿ ಎಲ್ಲವನ್ನು ತೆರೆದು ಉರುಳಾಡಿದ ಪೋರ್ನ್ ಸ್ಟಾರ್.
ಅವಳಿಗೂ ಸೆಕ್ಸ್ ಮಾಡಿ ಬೇಜಾರಾಗಿದೆಯಂತೆ. ಹಿರಿತೆರೆಯಲ್ಲಿ ಮರ್ಯಾದೆಯಿಂದ ಜೀವನ ಮಾಡ್ಕೊಂಡಿರೋಣ ಅಂತ ನಿರ್ಧರಿಸಿದ್ದಾಳೆ. ಹೋಮೋ ಎರೆಕ್ಟಸ್, ದಿ ಗರ್ಲ್ ಫ್ರೆಂಡ್ ಎಕ್ಸ್ಪೀರಿಯನ್ಸ್, ಐ ಮೆಲ್ಟ್ ವಿತ್ ಯೂ, ವುಡ್ ಯೂ ರ್ಯಾದರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. `ಬಿಸಿನೆಸ್ ಆಫ್ ಪ್ಲೆಸರ್’ ಎಂಬ ಡಾಕ್ಯುಮೆಂಟರಿಯನ್ನು ಸಿಎನ್’ಬಿಸಿಗೆ ಮಾಡಿಕೊಟ್ಟಿದ್ದಾಳೆ. ಹಾಗೆಯೇ `ಎಂಟೋರೇಜ್, `ಡಚ್ ಡೈ ನಚ್ ಮಿತ್ತ್’ ಎಪಿಸೋಡ್ ಗಳನ್ನು ಮಾಡಿದ್ದಾಳೆ. ನಾಲ್ಕೈದು ಮ್ಯೂಸಿಕ್ ವಿಡಿಯೋ, ವೆಬ್ ಸಿನಿಮಾ, ವಿಡಿಯೋ ಗೇಮ್ ಮುಂತಾದ ವಲಯಗಳಲ್ಲಿ ಬ್ಯುಸಿಯಾಗಿರೋ ಸಾಶಾ ಗ್ರೆ, ಮೂವತ್ತಕ್ಕೂ ಹೆಚ್ಚು ಅವಾರ್ಡ್ ಗಳನ್ನು ಪಡೆದಿದ್ದಾಳೆ. ಯರ್ರಾಬಿರ್ರಿ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಪೋರ್ನ್ ಸ್ಟಾರ್ ಈಗ ಮೂವಿ ಸ್ಟಾರ್ ಆಗಿದ್ದಾಳೆ.
POPULAR STORIES :
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!
ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!
ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!