ಬಾಲಿವುಡ್‍ನ ಮಾದಕ ಬೆಡಗಿ.. ಹಾಟ್ ಹಾಟ್ ಚಿತ್ರದ ಮೂಲಕ ಯುವ ಪೀಳಿಗೆಯ ನಿದ್ದೆಗೆಡಿಸಿರುವ ಬಿ-ಟೌನ್ ಬೆಡಗಿ ಅಂದ್ರೆ ಅದು ನಟಿ ಸನ್ನಿ ಲಿಯೋನ್.. ಸನ್ನಿ ಅಂತಲೇ ಸಖತ್ ಫೇಮಸ್ ಆಗಿರೋ ಈ ಬೆಡಗಿ ಯಾರಿಗೆ ಇಷ್ಟ ಇಲ್ಲ ಹೇಳಿ..? ಈಕೆನಾ ನೋಡೋಕಂತ್ಲೆ ಯುವಕರು ಕ್ಯೂನಲ್ಲಿ ನಿಂತಿರ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡೋ ಅಗತ್ಯನೆ ಇಲ್ಲ..! ನೀವು ಸನ್ನಿ ಜೊತೆ ಅತೀ ಸುಲಭವಾಗಿ ಸೆಲ್ಫಿ ತಗೊಳ್ಬೊದು.. ಅದು ಹೇಗೆ ಅಂದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ.. ಹಾಟ್ ಬೆಡಗಿ ಸದ್ಯಕ್ಕೆ ಜಾಹಿರಾತಿನೊಂದರಲ್ಲಿ.. ಸುಗಂಧದ್ರವ್ಯ ಉತ್ಪನ್ನಗಳಾದ ‘ಲಸ್ಟ್’ ನಲ್ಲಿ ಸನ್ನಿ ಕಾಣಿಸಿಕೊಂಡಿದ್ದಾಳೆ.
ನೀವು ಈ ಲಸ್ಟ್ ಸುಗಂಧ್ರ ದ್ರವ್ಯ ಉತ್ಪನ್ನದ ಜೊತೆ ಒಂದು ಸೆಲ್ಫಿ ತೆಗೆದು #SelfieWithSunny ಹ್ಯಾಷ್‍ಟ್ಯಾಗ್ ಹಾಕಿ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್‍ನ ನಿಮ್ಮ ಅಕೌಂಟ್‍ಗೆ ಅಪ್ಲೋಡ್ ಮಾಡಿ ಅಷ್ಟೆ. ಹೀಗೆ ನೀವು ಅಪ್ಲೋಡ್ ಮಾಡಿದ ಫೋಟೋಗಳಲ್ಲಿ ಆಯ್ದ ಕೆಲವರನ್ನು ಆಯ್ಕೆ ಮಾಡಿ ಸನ್ನಿ ಜೊತೆ ಸೆಲ್ಫಿ ತೆಗೆಸಿಕೊಳ್ಳೊ ಅವಕಾಶ ನೀಡಲಿದ್ದಾರೆ ಲಸ್ಟ್ ಕಂಪನಿ. ಅಷ್ಟೆ ಅಲ್ಲ ಸೂಕ್ತ ಬಹುಮಾನವನ್ನೂ ಗೆಲ್ಲಬಹುದು. ಇನ್ನು ಸನ್ನಿಯನ್ನು ಭೇಟಿಯಾದವರ ಫೋಟೋವನ್ನು ಲಸ್ಟ್ ಸದ್ಯದಲ್ಲೆ ಬಿಡುಗಡೆ ಮಾಡಲಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್
2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?
ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!
ಡ್ರಾಪ್ ಕೊಡೋ ನೆಪದಲ್ಲಿ ಮಾನಸಿಕ ಅಸ್ವಸ್ಥೆಯನ್ನೆ ರೇಪ್ ಮಾಡಿದ ಪೊಲೀಸ್..!