ಇಲ್ಲೊಂದು ಮೈ ಜುಮ್ ಎನಿಸೋ ಸ್ಟೋರಿ ಇದೆ ನೋಡಿ. ಬೋರ್ವೆಲ್ ಗುಂಡಿಗೆ ಬಿದ್ದಿರುವ ಮೂರು ವರ್ಷದ ಬಾಲಕನ ಪಕ್ಕದಲ್ಲೇ ಇದೆ ಹಾವು… ಕೇಳೋಕೆ ಇಷ್ಟು ಸಂಕಟವಾಗುತ್ತಿರುವಾಗ ಆ ಹುಡುಗನ ಪಾಡೇನು…?
ಹೌದು.. ಮಧ್ಯಪ್ರದೇಶದ ಗ್ವಾಲಿಯಾರ್‍ನಲ್ಲಿ ಸುಮಾರು 30 ರಿಂದ 40 ಅಡಿ ಆಳದ ಬೋರ್ವೆಲ್ ಒಳಗೆ ಸಿಲುಕಿಕೊಂಡಿರುವ 3 ವರ್ಷದ ಬಾಲಕನನ್ನು ರಕ್ಷಿಸುವ ಸಲುವಾಗಿ ಆತನ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಕ್ಯಾಮರಾವನ್ನು ಇಳಿಬಿಟ್ಟಿದ್ದಾರೆ. ಈ ವೇಳೆ ಈತನ ಪಕ್ಕದಲ್ಲೇ ಹಾವೊಂದು ಇರುವುದು ಪತ್ತೆಯಾಗಿದ್ದು ಎಲ್ಲರಲ್ಲೂ ಆತಂಕವನ್ನುಂಟು ಮಾಡಿದೆ. ಈತನ ರಕ್ಷಣೆಗೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಬೋರ್‍ವೆಲ್ ನ ಸಮಾನಾಂತರವಾಗಿ ಗುಂಡಿ ತೆಗೆದು ಮಗುವನ್ನು ರಕ್ಷಿಸುವ ಗುರಿ ಹೊಂದಿದ್ದಾರೆ.
POPULAR STORIES :
6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!
ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???